April 02, 2024 [Digest]
1. ಇತ್ತೀಚೆಗೆ ಜಿಐ ಟ್ಯಾಗ್ ಪಡೆದಿರುವ ಮಾಟಬೇರಿ ಪೆರಾ ಮತ್ತು ಪಚ್ರಾ ಯಾವ ರಾಜ್ಯಕ್ಕೆ ಸೇರಿದೆ?
2. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಕಚ್ಚತೀವು ದ್ವೀಪವು ಯಾವ ಎರಡು ದೇಶಗಳ ನಡುವೆ ಇದೆ?
3. ಸುದ್ದಿಯಲ್ಲಿ ಕಂಡುಬಂದ ಬರ್ಸಾನಾ ಜೈವಿಕ ಅನಿಲ ಯೋಜನೆಯು / ಬರ್ಸಾನಾ ಬಯೋ ಗ್ಯಾಸ್ ಪ್ರಾಜೆಕ್ಟ್ ಯಾವ ರಾಜ್ಯದಲ್ಲಿದೆ?
4. ಉತ್ಕಲ್ ದಿವಸ್ 2024, ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದಿದ್ದು, ಇದು ಯಾವ ರಾಜ್ಯಕ್ಕೆ ಸಂಬಂಧಿಸಿದೆ?
5. ಇತ್ತೀಚೆಗೆ, ಗ್ಲೋಬಲ್ ಜಿಯೋಪಾರ್ಕ್ಸ್ ನೆಟ್‌ವರ್ಕ್‌ಗೆ ಎಷ್ಟು ಸೈಟ್‌ಗಳನ್ನು ಸೇರಿಸಲಾಗಿದೆ?
Comments