April 03, 2024 [Digest]
1. ವಿಶ್ವ ಆಟಿಸಂ ಜಾಗೃತಿ ದಿನ 2024 ರ ವಿಷಯ ಏನು?
2. ಇತ್ತೀಚೆಗೆ, 2023-24ರಲ್ಲಿ ಭಾರತದಲ್ಲಿ ಯಾವ ಬಂದರು ಭಾರತದ ‘ಅಗ್ರ ಸರಕು-ಹ್ಯಾಂಡ್ಲಿಂಗ್ ಬಂದರು’ [ಟಾಪ್ ಕಾರ್ಗೋ ಹ್ಯಾಂಡ್ಲಿಂಗ್ ಪೋರ್ಟ್] ಆಗಿ ಹೊರಹೊಮ್ಮಿದೆ?
3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ಕ್ಯಾಲಿಸ್ಟೊ’ ಎಂದರೇನು?
4. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಜುಡಿತ್ ಸುಮಿನ್ವಾ ತುಲುಕಾ ಅವರು ಯಾವ ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾದರು?
5. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಇತ್ತೀಚೆಗೆ ಎರಡು ಡಾರ್ನಿಯರ್ 228 ವಿಮಾನಗಳನ್ನು ಯಾವ ದೇಶಕ್ಕೆ ತಲುಪಿಸಿತು?
Comments