April 13, 2024 [Digest]

1. ಕ್ವಾಕ್ವೆರೆಲ್ಲಿ ಸೈಮಂಡ್ಸ್ (QS) ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳು 2024 ರ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ಯಾವ ಸಂಸ್ಥೆಯು 45 ನೇ ಶ್ರೇಣಿಯನ್ನು ಪಡೆದುಕೊಂಡಿದೆ?

[A] IIT ಬಾಂಬೆ
[B] IIT ಕಾನ್ಪುರ್
[C] IIT ಮದ್ರಾಸ್
[D] IIT ರೂರ್ಕಿ

Show Answer

2. ಇತ್ತೀಚೆಗೆ, ಲಕ್ಷದ್ವೀಪದಲ್ಲಿ ಶಾಖೆಯನ್ನು ತೆರೆದ ಮೊದಲ ಖಾಸಗಿ ಬ್ಯಾಂಕ್ ಯಾವುದು?

[A] ಆಕ್ಸಿಸ್ ಬ್ಯಾಂಕ್
[B] HDFC ಬ್ಯಾಂಕ್
[C] YES ಬ್ಯಾಂಕ್
[D] ICICI ಬ್ಯಾಂಕ್

Show Answer

3. ಇತ್ತೀಚಿನ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ವರದಿಯ ಪ್ರಕಾರ, 2024-25ರಲ್ಲಿ ಭಾರತೀಯ ಆರ್ಥಿಕತೆಯ ನಿರೀಕ್ಷಿತ ಬೆಳವಣಿಗೆ ದರ / ಎಕ್ಸ್ಪೆಕ್ಟೆಡ್ ಗ್ರೋಥ್ ರೇಟ್ ಏನು?

[A] 8.1%
[B] 7.8%
[C] 7.0%
[D] 6.9%

Show Answer

4. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ವಯನಾಡ್ ವನ್ಯಜೀವಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?

[A] ಕೇರಳ
[B] ತೆಲಂಗಾಣ
[C] ಮಹಾರಾಷ್ಟ್ರ
[D] ಕರ್ನಾಟಕ

Show Answer

5. ಇತ್ತೀಚೆಗೆ, ಅಮೇರಿಕನ್ ಪ್ರೆಸಿಡೆಂಟ್ ನ ‘ಚಿನ್ನದ ಸ್ವಯಂಸೇವಕ ಸೇವಾ ಪ್ರಶಸ್ತಿಯೊಂದಿಗೆ’ [ಗೋಲ್ಡ್ ವಾಲಂಟಿಯರ್ ಸರ್ವೀಸ್ ಅವಾರ್ಡ್ ನೊಂದಿಗೆ] ಗೌರವಿಸಲ್ಪಟ್ಟ ಮೊದಲ ಭಾರತೀಯ ಸನ್ಯಾಸಿ ಯಾರು?

[A] ಆಚಾರ್ಯ ಲೋಕೇಶ್ ಮುನಿ
[B] ರಾಘವೇಶ್ವರ ಭಾರತಿ
[C] ವಿಜಯೇಂದ್ರ ಸರಸ್ವತಿ
[D] ಭಾರತೀ ತೀರ್ಥ

Show Answer

Comments

Leave a Reply