August 28-29, 2022 [Digest]

1. ಭಾರತ ಸರ್ಕಾರವು ಪ್ರಸ್ತಾಪಿಸಿರುವ ನದಿಗಳ ಸುಸ್ಥಿರ ಅಭಿವೃದ್ಧಿಯ ಹೊಸ ಮಾದರಿಯ ಹೆಸರೇನು?

[A] ನಮಾಮಿ ಭಾರತ
[B] ಅರ್ಥ ಗಂಗಾ
[C] ರಿವರ್ ಎಸ್ಡಿಜಿ
[D] ನಮಾಮಿ ನಧಿ

Show Answer

2. ಯಾವ ಪ್ರಮುಖ ತಂತ್ರಜ್ಞಾನ ಕಂಪನಿಯು ‘ಮಕ್ಕಳ ಸುರಕ್ಷತೆ ಟೂಲ್‌ಕಿಟ್/ ಚೈಲ್ಡ್ ಸೇಫ್ಟಿ ಟೂಲ್‌ಕಿಟ್’ ಮತ್ತು ‘ಸೈಬರ್-ಸೆಕ್ಯುರಿಟಿ ಅಪ್-ಸ್ಕಿಲಿಂಗ್ ಪ್ರೋಗ್ರಾಂ’ ಅನ್ನು ಬಿಡುಗಡೆ ಮಾಡಿದೆ?

[A] ಮೈಕ್ರೋಸಾಫ್ಟ್
[B] ಗೂಗಲ್
[C] ಆಪಲ್
[D] ಅಮೆಜಾನ್

Show Answer

3. ಯಾವ ಕ್ರೀಡಾಪಟುವಿನ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ‘ರಾಷ್ಟ್ರೀಯ ಕ್ರೀಡಾ ದಿನ/ ನ್ಯಾಷನಲ್ ಸ್ಪೋರ್ಟ್ಸ್ ಡೇ’ ಅಥವಾ ರಾಷ್ಟ್ರೀಯ ಖೇಲ್ ದಿವಸ್ ಅನ್ನು ಆಚರಿಸಲಾಗುತ್ತದೆ?

[A] ಮೇಜರ್ ಧ್ಯಾನ್ ಚಂದ್
[B] ಮಿಲ್ಕಾ ಸಿಂಗ್
[C] ಪಿ ಟಿ ಉಷಾ
[D] ಬಲ್ಬೀರ್ ಸಿಂಗ್

Show Answer

4. ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳಿಗಾಗಿ 300 ಮೀಟರ್ ಉದ್ದದ ‘ಅಟಲ್ ಸೇತುವೆ’ ಇತ್ತೀಚೆಗೆ ಯಾವ ನಗರದಲ್ಲಿ ಉದ್ಘಾಟನೆಗೊಂಡಿದೆ?

[A] ಉತ್ತರ ಪ್ರದೇಶ
[B] ಬಿಹಾರ
[C] ಗುಜರಾತ್
[D] ಕರ್ನಾಟಕ

Show Answer

5. ಸುದ್ದಿಯಲ್ಲಿ ಕಾಣಿಸಿಕೊಂಡಿರುವ ಲಿಂಥೋಯ್ ಚನಂಬಮ್ ಯಾವ ಕ್ರೀಡೆಗೆ ಸಂಬಂಧಿಸಿದವರು?

[A] ಟೆನಿಸ್
[B] ಬ್ಯಾಡ್ಮಿಂಟನ್
[C] ಜೂಡೋ
[D] ಫೆನ್ಸಿಂಗ್

Show Answer

Comments

Leave a Reply