Current Affairs in Kannada : August 1, 2022 [Quiz]

1. 2021 ರಲ್ಲಿ ರಾಜ್ಯ ಅಸೆಂಬ್ಲಿಯ ಅತಿ ಹೆಚ್ಚು ಸಭೆಗಳನ್ನು ಯಾವ ರಾಜ್ಯ ಹೊಂದಿದೆ?

[A] ತಮಿಳುನಾಡು
[B] ಕೇರಳ
[C] ಒಡಿಶಾ
[D] ಕರ್ನಾಟಕ

Show Answer

2. ಇತ್ತೀಚೆಗೆ ಪ್ರಾರಂಭಿಸಲಾದ ‘ರಿವಾಂಪ್ಡ್ ಡಿಸ್ಟ್ರಿಬ್ಯೂಷನ್ ಸೆಕ್ಟರ್ ಸ್ಕೀಮ್’ ಅನ್ನು ಯಾವ ಕೇಂದ್ರ ಸಚಿವಾಲಯವು ಜಾರಿಗೆ ತಂದಿದೆ?

[A] ಕೇಂದ್ರ ವಿದ್ಯುತ್ ಸಚಿವಾಲಯ [ ಯೂನಿಯನ್ ಮಿನಿಸ್ಟ್ರಿ ಆಫ್ ಪವರ್]
[B] ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಆಹಾರ ವಿತರಣೆ [ ಮಿನಿಸ್ಟ್ರಿ ಆಫ್ ಕನ್ಸೂಮರ್ ಅಫ್ಫೇರ್ಸ್ ಅಂಡ್ ಫುಡ್ ಡಿಸ್ಟ್ರಿಬ್ಯೂಷನ್]
[C] ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ [ ಯೂನಿಯನ್ ಮಿನಿಸ್ಟ್ರಿ ಆಫ್ ನ್ಯೂ ಅಂಡ್ ರಿನ್ಯೂಏಬಲ್ ಎನರ್ಜಿ]
[D] ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ[ ಯೂನಿಯನ್ ಮಿನಿಸ್ಟ್ರಿ ಆಫ್ ಅಗ್ರಿಕಲ್ಚರ್ ಅಂಡ್ ಫಾರ್ಮರ್ಸ್ ವೆಲ್ಫೇರ್]

Show Answer

3. ಪೀಚಿ ವನ್ಯಜೀವಿ ಅಭಯಾರಣ್ಯ, ಅಲ್ಲಿ ಹೊಸ ‘ಡ್ಯಾಮ್ಸೆಲ್ ಫ್ಲೈ’ ಪ್ರಭೇದವನ್ನು (ಪ್ರೊಟೊಸ್ಟಿಕ್ಟಾ ಅನಾಮಲೈಕಾ) ಗುರುತಿಸಲಾಗಿದೆ, ಈ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?

[A] ತಮಿಳುನಾಡು
[B] ಕೇರಳ
[C] ಮಹಾರಾಷ್ಟ್ರ
[D] ಕರ್ನಾಟಕ

Show Answer

4. ಸುದ್ದಿಯಲ್ಲಿ ಕಂಡುಬರುವ ಲಾಜಿಸ್ಟಿಕ್ಸ್ ಡೇಟಾ ಬ್ಯಾಂಕ್ (ಎಲ್ಡಿಬಿ) ಯೋಜನೆಯು ಯಾವ ಸಚಿವಾಲಯದೊಂದಿಗೆ ಸಂಬಂಧಿಸಿದೆ?

[A] ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ [ ಮಿನಿಸ್ಟ್ರಿ ಆಫ್ ರೋಡ್ ಟ್ರಾನ್ಸ್ಪೋರ್ಟ್ ಅಂಡ್ ಹೈ ವೇಸ್]
[B] ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ [ ಮಿನಿಸ್ಟ್ರಿ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ]
[C] ಎಂಎಸ್ಎಂಈ ಸಚಿವಾಲಯ

[D] ಭಾರೀ ಕೈಗಾರಿಕೆಗಳ ಸಚಿವಾಲಯ[ ಮಿನಿಸ್ಟ್ರಿ ಆಫ್ ಹೆವಿ ಇಂಡಸ್ಟ್ರೀಸ್]

Show Answer

5. ಭಾರತದಲ್ಲಿನ ಅತಿದೊಡ್ಡ ‘ಸಿಹಿನೀರಿನ ಸರೋವರವಾದ’ [ ಫ್ರೆಶ್ ವಾಟರ್ ಲೇಕ್] ಲೋಕ್ಟಾಕ್ ಸರೋವರವು ಯಾವ ರಾಜ್ಯದಲ್ಲಿದೆ?

[A] ಅಸ್ಸಾಂ
[B] ಮಣಿಪುರ
[C] ಹರಿಯಾಣ
[D] ತೆಲಂಗಾಣ

Show Answer

Comments

Leave a Reply