Current Affairs in Kannada : August 13-14, 2022 [Quiz]

1. ಭಾರತದಲ್ಲಿ ‘ಡಿಜಿಟಲ್ ಸಾಲ ನೀಡುವ ಚಟುವಟಿಕೆಗಳನ್ನು’ [ಡಿಜಿಟಲ್ ಲೆಂಡಿಂಗ್ ಆಕ್ಟಿವಿಟೀಸ್ ಅನ್ನು] ಯಾವ ಸಂಸ್ಥೆ ನಿಯಂತ್ರಿಸುತ್ತದೆ?

[A] ಹಣಕಾಸು ಸಚಿವಾಲಯ [ ಮಿನಿಸ್ಟ್ರಿ ಆಫ್ ಫೈನಾನ್ಸ್]
[B] ಭಾರತೀಯ ರಿಸರ್ವ್ ಬ್ಯಾಂಕ್
[C] ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ

[D] ನೀತಿ ಆಯೋಗ್

Show Answer

2. ಯಾವ ದೇಶಗಳು ‘ಟ್ರಾನ್ಸ್-ಹಿಮಾಲಯನ್ ಮಲ್ಟಿ-ಡೈಮೆನ್ಷನಲ್ ಕನೆಕ್ಟಿವಿಟಿ ನೆಟ್ವರ್ಕ್’ ನೊಂದಿಗೆ ಸಂಬಂಧ ಹೊಂದಿವೆ?

[A] ಭಾರತ-ನೇಪಾಳ
[B] ಚೀನಾ-ನೇಪಾಳ
[C] ಭಾರತ-ಬಾಂಗ್ಲಾದೇಶ
[D] ಚೀನಾ-ಬಾಂಗ್ಲಾದೇಶ

Show Answer

3. ಯಾವ ಸಂಸ್ಥೆಯು ‘ಸ್ಪಾರ್ಕ್’, ವರ್ಚುವಲ್ ಸ್ಪೇಸ್ ಟೆಕ್ ಪಾರ್ಕ್ ಅನ್ನು ಪ್ರಾರಂಭಿಸಿತು?

[A] ನೀತಿ ಆಯೋಗ್
[B] ಡಿ ಆರ್ ಡಿ ಓ
[C] ಇಸ್ರೋ
[D] ಬಿ ಈ ಎಲ್

Show Answer

4. ಅಟಲ್ ಪಿಂಚಣಿ ಯೋಜನೆ (ಎಪಿವೈ) ನಿಯಮಗಳಲ್ಲಿನ ಇತ್ತೀಚಿನ ಬದಲಾವಣೆಗಳ ಪ್ರಕಾರ, ಯಾವ ವರ್ಗದ ಫಲಾನುಭವಿಗಳನ್ನು ಹೊರಗಿಡಲಾಗಿದೆ?

[A] ಕೇಂದ್ರ ಸರ್ಕಾರಿ ನೌಕರರು
[B] ರಾಜ್ಯ ಸರ್ಕಾರಿ ನೌಕರರು
[C] ಆದಾಯ ತೆರಿಗೆದಾರರು [ ಇನ್ಕಮ್ ಟ್ಯಾಕ್ಸ್ ಪೇಯರ್ಸ್]
[D] ಅನಿವಾಸಿ ಭಾರತೀಯರು [ ನಾನ್ ರೆಸಿಡೆಂಟ್ ಇಂಡಿಯನ್ಸ್]

Show Answer

5. ಸುದ್ದಿಯಲ್ಲಿ ಕಂಡ ‘ಎನ್ ಐ ಪಿ ಎ ಎಂ’ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದು?

[A] ಎಲೆಕ್ಟ್ರಾನಿಕ್ಸ್ ತಯಾರಿಕೆ
[B] ಬೌದ್ಧಿಕ ಆಸ್ತಿ [ ಇಂಟಲೆಕ್ಚುಅಲ್ ಪ್ರಾಪರ್ಟಿ]
[C] ಹವಾಮಾನ ಬದಲಾವಣೆ [ ಕ್ಲೈಮೇಟ್ ಚೇಂಜ್]
[D] ಆಹಾರ ವಿತರಣೆ [ ಫುಡ್ ಡಿಸ್ಟ್ರಿಬ್ಯೂಷನ್]

Show Answer

Comments

Leave a Reply