Current Affairs in Kannada : August 5, 2022 [Quiz]

1. ಯುನೆಸ್ಕೋದ ‘ಪ್ರಮುಖ ಅಳಿವಿನಂಚಿನಲ್ಲಿರುವ ಪರಂಪರೆಯ ವೀಕ್ಷಣಾಲಯಗಳ’ [ ಇಂಪಾರ್ಟೆಂಟ್ ಎನ್ಡೇಂಜರ್ಡ್ ಹೆರಿಟೇಜ್ ಒಬ್ಸರ್ವೇಟರೀಸ್] ಪಟ್ಟಿಯಲ್ಲಿ ಯಾವ ರಾಜ್ಯದ ‘ಖಗೋಳ ವೀಕ್ಷಣಾಲಯವನ್ನು’ [ ಆಸ್ಟ್ರೋನೊಮಿಕಲ್ ಒಬ್ಸರ್ವೇಟರಿ ಯನ್ನು] ಸೇರಿಸಲಾಗಿದೆ?

[A] ಮಹಾರಾಷ್ಟ್ರ
[B] ಬಿಹಾರ
[C] ಪಶ್ಚಿಮ ಬಂಗಾಳ
[D] ಕೇರಳ

Show Answer

2. ಲಾರ್ಸೆನ್ & ಟೌಬ್ರೊ ಸಂಸ್ಥೆಯು ‘ಐಟಿ ಮತ್ತು ಐಟಿಈಎಸ್ ಟೆಕ್ನಾಲಜಿ ಪಾರ್ಕ್’ ಅನ್ನು ಸ್ಥಾಪಿಸಲು ಯಾವ ರಾಜ್ಯದೊಂದಿಗೆ ಎಂಒಯುಗೆ ಸಹಿ ಹಾಕಿದೆ?

[A] ತಮಿಳುನಾಡು
[B] ಗುಜರಾತ್
[C] ಕರ್ನಾಟಕ
[D] ಮಹಾರಾಷ್ಟ್ರ

Show Answer

3. ವಿಶ್ವದ ಅತಿದೊಡ್ಡ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ಯಾವ ರಾಜ್ಯದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ?

[A] ರಾಜಸ್ಥಾನ
[B] ಮಧ್ಯಪ್ರದೇಶ
[C] ಗುಜರಾತ್
[D] ಬಿಹಾರ

Show Answer

4. ಆದಾಯ ತೆರಿಗೆ ಇಲಾಖೆಯ ಟಿನ್ 2.0 ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಪಾವತಿ ಗೇಟ್‌ವೇ ಪ್ಲಾಟ್‌ಫಾರ್ಮ್ ಅನ್ನು ಪಟ್ಟಿ ಮಾಡಿದ ಭಾರತದ ಮೊದಲ ಬ್ಯಾಂಕ್ ಯಾವುದು?

[A] ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
[B] ಫೆಡರಲ್ ಬ್ಯಾಂಕ್
[C] ಪಂಜಾಬ್ ನ್ಯಾಷನಲ್ ಬ್ಯಾಂಕ್
[D] ಆಕ್ಸಿಸ್ ಬ್ಯಾಂಕ್

Show Answer

5. 2022 ಗಾಗಿ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಕೌಂಟರ್-ಟೆರರಿಸಂ ಕಮಿಟಿಯ ಅಧ್ಯಕ್ಷತೆಯನ್ನು ಯಾವ ದೇಶ ಹೊಂದಿದೆ?

[A] ಚೀನಾ
[B] ರಷ್ಯಾ
[C] ಭಾರತ
[D] ಕಝಾಕಿಸ್ತಾನ್

Show Answer

Comments

Leave a Reply