Current Affairs in Kannada : August 6, 2022 [Quiz]

1. ‘ಯುಧ್ ಅಭ್ಯಾಸ್’ ಭಾರತ ಮತ್ತು ಯಾವ ದೇಶದ ನಡುವೆ ನಡೆದ ಮಿಲಿಟರಿ ವ್ಯಾಯಾಮ?

[A] ಜಪಾನ್
[B] ಯುಎಸ್ಎ
[C] ಆಸ್ಟ್ರೇಲಿಯಾ
[D] ಫ್ರಾನ್ಸ್

Show Answer

2. ಯಾವ ಸಂಸ್ಥೆಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲೇಸರ್-ಮಾರ್ಗದರ್ಶಿ ಎಟಿಜಿಎಂಗಳನ್ನು ಪರೀಕ್ಷಿಸಿದೆ?

[A] ಎಚ್ಎಎಲ್
[B] ಡಿಆರ್ಡಿಓ
[C] ಬಿಇಎಲ್
[D] ಬಿಎಚ್ಇಎಲ್

Show Answer

3. 75 ಗ್ರಾಮೀಣ ಶಾಲೆಗಳಲ್ಲಿ 750 ಹುಡುಗಿಯರು ಅಭಿವೃದ್ಧಿಪಡಿಸಿದ್ದು, ಇಸ್ರೋ ಉಡಾವಣೆ ಮಾಡಲಿರುವ ಈ ಉಪಗ್ರಹದ ಹೆಸರೇನು?

[A] ಭಾರತ್ ಸ್ಯಾಟ್
[B] ಆಜಾದಿಸ್ಯಾಟ್
[C] ಗ್ರಾಮ್‌ಸ್ಯಾಟ್
[D] ಕಮ್ಯುನಿಸ್ಯಾಟ್

Show Answer

4. ಆಗಸ್ಟ್ 2022 ರ ಹಣಕಾಸು ನೀತಿ ಸಮಿತಿ (ಮೋನಿಟರಿ ಪಾಲಿಸಿ ಕಮಿಟಿ – ಎಂಪಿಸಿ ) ಸಭೆಯ ನಂತರ ರೆಪೋ ದರ ಎಷ್ಟು?

[A] 5.0 %
[B] 5.2 %
[C] 5.4 %
[D] 5.75 %

Show Answer

5. ಯಾವ ದೇಶವು ತೈವಾನ್ ಸುತ್ತಲೂ ತನ್ನ ಅತಿದೊಡ್ಡ ಮಿಲಿಟರಿ ವ್ಯಾಯಾಮವನ್ನು ನಡೆಸಿತು?

[A] ಯುಎಸ್ಎ
[B] ಚೀನಾ
[C] ಇಸ್ರೇಲ್
[D] ರಷ್ಯಾ

Show Answer

Comments

Leave a Reply