Current Affairs in Kannada: July 1, 2022 [Quiz]

1. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ಕ್ಯಾಪ್ ಸ್ಟೋನ್’ ಯಾವ ಬಾಹ್ಯಾಕಾಶ ಸಂಸ್ಥೆಯಿಂದ ಉಡಾವಣೆಗೊಂಡ ಉಪಗ್ರಹವಾಗಿದೆ?

[A] ನಾಸಾ
[B] ಈಎಸ್ಎ
[C] ಸ್ಪೇಸ್ ಎಕ್ಸ್
[D] ರೊಕೊಸ್ಮೊಸ್

Show Answer

2. ಪಿಎಸ್ಎಲ್ವಿ-ಸಿ53 ಮಿಷನ್‌ನಲ್ಲಿ, ಇಸ್ರೋ ಯಾವ ದೇಶದ ಮೂರು ಉಪಗ್ರಹಗಳನ್ನು ಉಡಾವಣೆ ಮಾಡಿದೆ?

[A] ನೇಪಾಳ
[B] ಬಾಂಗ್ಲಾದೇಶ
[C] ಸಿಂಗಾಪುರ
[D] ನ್ಯೂಜಿಲೆಂಡ್

Show Answer

3. ‘ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳ (ಪ್ರೈಮರಿ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟೀಸ್ – ಪಿಎಸಿಎಸ್‌) ಗಣಕೀಕರಣದ ಆಯವ್ಯಯ ವೆಚ್ಚವೇನು (ಕಂಪ್ಯೂಟರೈಝೇಶನ್ ನ ಬಜೆಟ್ ಔಟ್ ಲೇ ಏನು) ?

[A] 216 ಕೋಟಿ ರೂ
[B] 2516 ಕೋಟಿ ರೂ
[C] 750 ಕೋಟಿ ರೂ
[D] 7216 ಕೋಟಿ ರೂ

Show Answer

4. 2022 ರಲ್ಲಿ ನಡೆದ 11 ನೇ ‘ವಿಶ್ವ ನಗರ ವೇದಿಕೆಯ’ [ವರ್ಲ್ಡ್ ಅರ್ಬನ್ ಫೋರಮ್ ನ] ಸ್ಥಳ ಯಾವುದು?

[A] ಸ್ಪೇನ್
[B] ಪೋಲೆಂಡ್
[C] ಆಸ್ಟ್ರೇಲಿಯಾ
[D] ಫ್ರಾನ್ಸ್

Show Answer

5. 2022 ರ ‘ಸ್ಥಿತಿಸ್ಥಾಪಕ ಪ್ರಜಾಪ್ರಭುತ್ವಗಳ ಹೇಳಿಕೆಯು’ [ರೆಸಿಲಿಯೆಂಟ್ ಡೆಮೋಕ್ರೆಸೀಸ್ ಸ್ಟೇಟ್ಮೆಂಟ್] ಯಾವ ಜಾಗತಿಕ ಸಂಘದೊಂದಿಗೆ ಸಂಬಂಧಿಸಿದೆ?

[A] ಜಿ-20
[B] ಬ್ರಿಕ್ಸ್
[C] ಜಿ-7
[D] ಆಸಿಯಾನ್

Show Answer

Comments

Leave a Reply