Current Affairs in Kannada : July 12, 2022 [Quiz]

1. ‘ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2022’ ವರದಿಯ ಪ್ರಕಾರ, ಯಾವ ವರ್ಷದಲ್ಲಿ ಭಾರತವು ಚೀನಾವನ್ನು ಮೀರಿಸಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ?

[A] 2023
[B] 2024
[C] 2026
[D] 2030

Show Answer

2. 2022 ರಲ್ಲಿ ವಿಂಬಲ್ಡನ್ ಮಹಿಳಾ ಮತ್ತು ಪುರುಷರ ಪ್ರಶಸ್ತಿ ವಿಜೇತರು ಯಾರು?

[A] ಎಲೆನಾ ರೈಬಾಕಿನಾ, ನೊವಾಕ್ ಜೊಕೊವಿಕ್

[B] ಓನ್ಸ್ ಜಬೇರ್, ನೊವಾಕ್ ಜೊಕೊವಿಕ್

[C] ಎಲೆನಾ ರೈಬಾಕಿನಾ, ನಿಕ್ ಕಿರ್ಗಿಯೋಸ್

[D] ವೀನಸ್ ವಿಲಿಯಮ್ಸ್, ರಾಫೆಲ್ ನಡಾಲ್

Show Answer

3. ಕೆಲವೊಮ್ಮೆ ಸುದ್ದಿಯಲ್ಲಿ ಕಂಡುಬರುವ ‘ಓಎಎಲ್ಪಿ’ ಮತ್ತು ‘ಹೆಲ್ಪ್’ ಯಾವ ಕ್ಷೇತ್ರಕ್ಕೆ ಸಂಬಂಧಿಸಿವೆ?

[A] ಕಲ್ಲಿದ್ದಲು [ ಕೋಲ್][B] ತೈಲ [ ಆಯಿಲ್]
[C] ಆಟೋಮೊಬೈಲ್
[D] ಎಲೆಕ್ಟ್ರಾನಿಕ್ಸ್

Show Answer

4. ಸುದ್ದಿಯಲ್ಲಿ ಕಂಡುಬರುವ ಕನಗನಹಳ್ಳಿಯು ಯಾವ ರಾಜ್ಯ/ಯೂನಿಯನ್ ಟೆರಿಟರಿ ಯಲ್ಲಿದೆ?

[A] ಆಂಧ್ರ ಪ್ರದೇಶ
[B] ಕರ್ನಾಟಕ
[C] ಪಂಜಾಬ್
[D] ಬಿಹಾರ

Show Answer

5. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಸಿಂಗಲೀಲಾ ರಾಷ್ಟ್ರೀಯ ಉದ್ಯಾನವನವು ಯಾವ ರಾಜ್ಯದಲ್ಲಿದೆ?

[A] ಹಿಮಾಚಲ ಪ್ರದೇಶ
[B] ಪಶ್ಚಿಮ ಬಂಗಾಳ
[C] ಉತ್ತರಾಖಂಡ
[D] ಸಿಕ್ಕಿಂ

Show Answer

Comments

Leave a Reply