Current Affairs in Kannada : July 13, 2022

1. ಯಾವ ಸಂಸ್ಥೆಯು ‘ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜೀವನ ವೆಚ್ಚದ ಬಿಕ್ಕಟ್ಟು’ [ ಕಾಸ್ಟ್ ಆಫ್ ಲಿವಿಂಗ್ ಕ್ರೈಸಿಸ್ ಇನ್ ಡೆವಲಪಿಂಗ್ ಕಂಟ್ರೀಸ್] ವರದಿಯನ್ನು ಬಿಡುಗಡೆ ಮಾಡಿದೆ?

[A] ಯುಎನ್‌ಡಿಪಿ
[B] ವಿಶ್ವ ಬ್ಯಾಂಕ್
[C] ವಿಶ್ವ ಆರ್ಥಿಕ ವೇದಿಕೆ [ ವರ್ಲ್ಡ್ ಎಕನಾಮಿಕ್ ಫೋರಮ್]
[D] ಅಂತರಾಷ್ಟ್ರೀಯ ಹಣಕಾಸು ನಿಧಿ [ ಇಂಟರ್ನ್ಯಾಷನಲ್ ಮೋನಿಟರಿ ಫಂಡ್]

Show Answer

2. ಜೂನ್ 2022 ರಲ್ಲಿ ಭಾರತದಲ್ಲಿ ದಾಖಲಾಗಿರುವ ‘ಚಿಲ್ಲರೆ ಹಣದುಬ್ಬರದ’ [ ರಿಟೇಲ್ ಇನ್ಫ್ಲೇಶನ್] ದರ ಎಷ್ಟು?

[A] 5.01 ಶೇಕಡ
[B] 6.01 ಶೇಕಡ
[C] 7.01 ಶೇಕಡ
[D] 8.01 ಶೇಕಡ

Show Answer

3. ಯಾವ ನಗರವು ‘ರಾಷ್ಟ್ರೀಯ ಕೃಷಿ & ತೋಟಗಾರಿಕೆ ಸಚಿವರ ಸಮ್ಮೇಳನ’ದ ಸ್ಥಳವಾಗಿದೆ ?

[A] ಜೈಪುರ
[B] ಅಮೃತಸರ
[C] ಬೆಂಗಳೂರು
[D] ವಾರಣಾಸಿ

Show Answer

4. ಯಾವ ಸಂಸ್ಥೆಯು ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ – ಐಐಪಿ) ಔಟ್‌ಪುಟ್ ಡೇಟಾವನ್ನು ಬಿಡುಗಡೆ ಮಾಡುತ್ತದೆ?

[A] ನೀತಿ ಆಯೋಗ್
[B] ರಾಷ್ಟ್ರೀಯ ಅಂಕಿಅಂಶ ಕಚೇರಿ [ ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್]
[C] ಹಣಕಾಸು ಸೇವೆಗಳ ಇಲಾಖೆ [ ಡಿಪಾರ್ಟ್ಮೆಂಟ್ ಆಫ್ ಫೈನಾನ್ಶಿಯಲ್ ಸರ್ವಿಸಸ್]
[D] ಆರ್ಥಿಕ ವ್ಯವಹಾರಗಳ ಇಲಾಖೆ [ ಡಿಪಾರ್ಟ್ಮೆಂಟ್ ಆಫ್ ಎಕನಾಮಿಕ್ ಅಫ್ಫೇರ್ಸ್]

Show Answer

5. ಗರ್ಭಕಂಠದ ಕ್ಯಾನ್ಸರ್[ ಸರ್ವೈಕಲ್ ಕ್ಯಾನ್ಸರ್] ವಿರುದ್ಧ ಭಾರತದ ಮೊದಲ’ ಕ್ವಾಡ್ರೈವೆಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್’ ಲಸಿಕೆ (ಕ್ಯು ಎಚ್ ಪಿ ವಿ) ಅನ್ನು ಯಾವ ಕಂಪನಿಯು ಉತ್ಪಾದಿಸಲು ಸಿದ್ಧವಾಗಿದೆ?

[A] ಬಯೋಕಾನ್
[B] ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ
[C] ಭಾರತ್ ಬಯೋಟೆಕ್
[D] ಬಯೋಲಾಜಿಕಲ್ ಇ ಲಿಮಿಟೆಡ್

Show Answer

Comments

Leave a Reply