Current Affairs in Kannada: July 13, 2022 [Quiz]

1. ‘ವಿಶ್ವದ ಆಹಾರ ಭದ್ರತೆ ಮತ್ತು ಪೋಷಣೆಯ ಸ್ಥಿತಿ 2022’ ವರದಿಯನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ?

[A] ವಿಶ್ವಸಂಸ್ಥೆ [ ಯುನೈಟೆಡ್ ನೇಷನ್ಸ್]
[B] ವಿಶ್ವ ಬ್ಯಾಂಕ್ [ ವರ್ಲ್ಡ್ ಬ್ಯಾಂಕ್]
[C] ವಿಶ್ವ ಆರ್ಥಿಕ ವೇದಿಕೆ [ ವರ್ಲ್ಡ್ ಎಕನಾಮಿಕ್ ಫೋರಮ್]
[D] ನೀತಿ ಆಯೋಗ್

Show Answer

2. ಇತ್ತೀಚೆಗೆ ಬಿಡುಗಡೆಯಾದ ಬ್ರಹ್ಮಾಂಡದ ಇತಿಹಾಸದಲ್ಲಿ ಅತ್ಯಂತ ಹಳೆಯ ದಾಖಲಿತ ಬೆಳಕನ್ನು ಯಾವ ದೂರದರ್ಶಕದಿಂದ [ ಟೆಲಿಸ್ಕೋಪ್ ನಿಂದ] ಸೆರೆಹಿಡಿಯಲಾಗಿದೆ?

[A] ಹಬಲ್ ಬಾಹ್ಯಾಕಾಶ ದೂರದರ್ಶಕ
[B] ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ
[C] ವಾಯೇಜರ್ ಬಾಹ್ಯಾಕಾಶ ದೂರದರ್ಶಕ
[D] ಆಕಾಶ್ ಬಾಹ್ಯಾಕಾಶ ದೂರದರ್ಶಕ

Show Answer

3. ‘ಪಾಪ್-ಫೇಮ್’, ಸುದ್ದಿಯಲ್ಲಿ ಕಂಡುಬಂದ ಹೊಸ ಇಂಧನವನ್ನು ಯಾವ ಮೂಲದಿಂದ ಅಭಿವೃದ್ಧಿಪಡಿಸಲಾಗಿದೆ?

[A] ಹೈಡ್ರೋಜನ್
[B] ಬ್ಯಾಕ್ಟೀರಿಯಾ
[C] ಬಯೋಮಾಸ್
[D] ಪ್ಲಾಸ್ಟಿಕ್

Show Answer

4. ಇತ್ತೀಚೆಗೆ ಪ್ರಾರಂಭಿಸಲಾದ ಭಾರತದ ಮೂರನೇ ಮತ್ತು ಇತ್ತೀಚಿನ ‘ವಿದ್ಯುತ್ ವಿನಿಮಯ’ [ಪವರ್ ಎಕ್ಸ್ಚೇಂಜ್] ಯಾವುದು?

[A] ಭಾರತ್ ಪವರ್ ಎಕ್ಸ್ಚೇಂಜ್
[B] ಹಿಂದೂಸ್ತಾನ್ ಪವರ್ ಎಕ್ಸ್ಚೇಂಜ್
[C] ಅಮೃತ್ ಪವರ್ ಎಕ್ಸ್ಚೇಂಜ್
[D] ಪಿಟಿಸಿ ಪವರ್ ಎಕ್ಸ್ಚೇಂಜ್

Show Answer

5. ‘ಗಣಿ ಮತ್ತು ಖನಿಜಗಳ ರಾಷ್ಟ್ರೀಯ ಸಮಾವೇಶ’ದ [ ನ್ಯಾಷನಲ್ ಕಾನ್ಕ್ಲೇವ್ ಆನ್ ಮೈನ್ಸ್ ಅಂಡ್ ಮಿನರಲ್ಸ್ ನ] ಸ್ಥಳ ಯಾವುದು?

[A] ನವದೆಹಲಿ
[B] ಮುಂಬೈ
[C] ರಾಂಚಿ
[D] ರಾಯ್ಪುರ್

Show Answer

Comments

Leave a Reply