Current Affairs in Kannada : July 16, 2022 [Quiz]

1. ಯಾವ ಕೇಂದ್ರ ಸಚಿವಾಲಯವು ‘ಮಿಷನ್ ಶಕ್ತಿ’ ಯೋಜನೆಯನ್ನು ಜಾರಿಗೊಳಿಸುತ್ತದೆ?

[A] ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ [ ಮಿನಿಸ್ಟ್ರಿ ಆಫ್ ವಿಮೆನ್ ಅಂಡ್ ಚೈಲ್ಡ್ ಡೆವಲಪ್ಮೆಂಟ್]
[B] ರಕ್ಷಣಾ ಸಚಿವಾಲಯ [ ಮಿನಿಸ್ಟ್ರಿ ಆಫ್ ಡಿಫೆನ್ಸ್]
[C] ವಿದೇಶಾಂಗ ವ್ಯವಹಾರಗಳ ಸಚಿವಾಲಯ [ ಮಿನಿಸ್ಟ್ರಿ ಆಫ್ ಎಕ್ಸ್ಟರ್ನಲ್ ಅಫ್ಫೇರ್ಸ್]
[D] ಎಂಎಸ್ಎಂಈ ಸಚಿವಾಲಯ

Show Answer

2. ಭಾರತವು ತನ್ನ ಮೊದಲ ಮಂಕಿ-ಪಾಕ್ಸ್ ಪ್ರಕರಣವನ್ನು ಯಾವ ರಾಜ್ಯ/ಯೂನಿಯನ್ ಟೆರಿಟರಿ ಯಲ್ಲಿ ವರದಿ ಮಾಡಿದೆ?

[A] ಉತ್ತರ ಪ್ರದೇಶ
[B] ಕೇರಳ
[C] ಸಿಕ್ಕಿಂ
[D] ಪಂಜಾಬ್

Show Answer

3. ಜೂನ್ 2022 ರಲ್ಲಿ ಅಖಿಲ ಭಾರತ ಸಗಟು ಬೆಲೆ ಸೂಚ್ಯಂಕ (ಹೋಲ್ ಸೇಲ್ ಪ್ರೈಸ್ ಇಂಡೆಕ್ಸ್ – ಡಬ್ಲ್ಯೂ ಪಿ ಐ) ಆಧಾರದ ಮೇಲೆ ‘ಹಣದುಬ್ಬರದ ದರ’ [ ಇಫ್ಲೇಶನ್ ರೇಟ್] ಎಷ್ಟು?

[A] 11.18 %
[B] 13.18 %
[C] 15.18 %
[D] 17.18 %

Show Answer

4. ರಾಜ್ಯ ಮತ್ತು ಕೇಂದ್ರ ತೆರಿಗೆಗಳು ಮತ್ತು ಲೆವಿಗಳ ರಿಯಾಯಿತಿ (ರಿಬೇಟ್ ಆಫ್ ಸ್ಟೇಟ್ ಅಂಡ್ ಸೆಂಟ್ರಲ್ ಟ್ಯಾಕ್ಸಸ್ ಅಂಡ್ ಲೆವೀಸ್ – ‘ಆರ್ ಓ ಎಸ್ ಸಿ ಟಿ ಎಲ್’ ) ಯೋಜನೆಯು ಯಾವ ಕೇಂದ್ರ ಸಚಿವಾಲಯದೊಂದಿಗೆ ಸಂಬಂಧಿಸಿದೆ?

[A] ವಿದೇಶಾಂಗ ವ್ಯವಹಾರಗಳ ಸಚಿವಾಲಯ[ ಮಿನಿಸ್ಟ್ರಿ ಆಫ್ ಎಕ್ಸ್ಟರ್ನಲ್ ಅಫ್ಫೇರ್ಸ್]
[B] ಎಂಎಸ್ಎಂಇ ಸಚಿವಾಲಯ

[C] ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ [ ಮಿನಿಸ್ಟ್ರಿ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ]
[D] ಹಣಕಾಸು ಸಚಿವಾಲಯ [ ಮಿನಿಸ್ಟ್ರಿ ಆಫ್ ಫೈನಾನ್ಸ್]

Show Answer

5. ಟೈಮ್ ಮ್ಯಾಗಜೀನ್‌ನ ‘2022 ರ ವಿಶ್ವದ 50 ಶ್ರೇಷ್ಠ ಸ್ಥಳಗಳಲ್ಲಿ’ ಯಾವ ಭಾರತೀಯ ರಾಜ್ಯವನ್ನು ಸೇರಿಸಲಾಗಿದೆ?

[A] ಕರ್ನಾಟಕ
[B] ಕೇರಳ
[C] ತಮಿಳುನಾಡು
[D] ರಾಜಸ್ಥಾನ

Show Answer

Comments

Leave a Reply