Current Affairs in Kannada : July 21, 2022 [Quiz]

1. 2021 ರಲ್ಲಿ ತಮ್ಮ ಭಾರತೀಯ ಪೌರತ್ವವನ್ನು [ ಸಿಟಿಝೆನ್ಷಿಪ್ ಅನ್ನು] ತ್ಯಜಿಸಿದ ಭಾರತೀಯ ಪ್ರಜೆಗಳ ಪ್ರಮುಖ ಆಯ್ಕೆ ಯಾವುದು?

[A] ಯುಕೆ
[B] ಯುಎಸ್ಎ
[C] ಯುಎಇ
[D] ಜರ್ಮನಿ

Show Answer

2. ವಾರ್ಷಿಕವಾಗಿ ‘ಅಂತರರಾಷ್ಟ್ರೀಯ ಚಂದ್ರನ ದಿನ’ ಯಾವಾಗ ಆಚರಿಸಲಾಗುತ್ತದೆ?

[A] ಜುಲೈ 18
[B] ಜುಲೈ 20
[C] ಜುಲೈ 22
[D] ಜುಲೈ 23

Show Answer

3. ಸಾಮರ್ಥ್ಯ ಬಿಲ್ಡಿಂಗ್ ಕಮಿಷನ್ (ಕೆಪ್ಯಾಸಿಟಿ ಬಿಲ್ಡಿಂಗ್ ಕಮಿಷನ್ – ಸಿಬಿಸಿ) ಇತ್ತೀಚೆಗೆ ಯಾವ ಸಂಸ್ಥೆಗಳಿಗೆ ರಾಷ್ಟ್ರೀಯ ಮಾನದಂಡಗಳ (ನ್ಯಾಷನಲ್ ಸ್ಟ್ಯಾಂಡರ್ಡ್ಸ್ – ‘ಎನ್ ಎಸ್ ಸಿ ಎಸ್ ಟಿ ಐ’) ಅನ್ನು ಅಭಿವೃದ್ಧಿಪಡಿಸಿದೆ?

[A] ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳು

[B] ನಾಗರಿಕ ಸೇವಾ ತರಬೇತಿ ಸಂಸ್ಥೆಗಳು [ ಸಿವಿಲ್ ಸರ್ವಿಸ್ ಟ್ರೇನಿಂಗ ಇನ್ಸ್ಟಿಟ್ಯೂಷನ್ಸ್]
[C] ಉನ್ನತ ಶಿಕ್ಷಣ ಸಂಸ್ಥೆಗಳು

[D] ಎಂ ಎಸ್ ಎಂ ಈ ಗಳು

Show Answer

4. ರಿಸರ್ವ್ ಬ್ಯಾಂಕ್ ಯಾವ ಸಂಸ್ಥೆಗಳಿಗೆ ‘ನಾಲ್ಕು ಹಂತದ ನಿಯಂತ್ರಣ ಚೌಕಟ್ಟನ್ನು’ [ ಫೋರ್ ಟಯರ್ಡ್ ರೆಗ್ಯುಲೇಟರಿ ಫ್ರೇಮ್ ವರ್ಕ್ ಅನ್ನು] ಅಳವಡಿಸಿಕೊಂಡಿದೆ?

[A] ಪ್ರಾಥಮಿಕ ಕೃಷಿ ಸಂಘಗಳು [ ಪ್ರೈಮರಿ ಅಗ್ರಿಕಲ್ಚರ್ ಸೊಸೈಟೀಸ್]
[B] ನಗರ ಸಹಕಾರಿ ಬ್ಯಾಂಕುಗಳು[ ಅರ್ಬನ್ ಕೋ – ಆಪರೇಟಿವ್ ಬ್ಯಾಂಕ್ಸ್]
[C] ಗ್ರಾಮೀಣ ಸಹಕಾರಿ ಬ್ಯಾಂಕುಗಳು [ ರೂರಲ್ ಕೋ – ಆಪರೇಟಿವ್ ಬ್ಯಾಂಕ್ಸ್]
[D] ನಿಧಿ ಕಂಪನಿಗಳು

Show Answer

5. ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ (‘ಇ ಆರ್ ಎಸ್ ಎಸ್’) ನೊಂದಿಗೆ ಟ್ರ್ಯಾಕಿಂಗ್ ಸಾಧನವನ್ನು ಹೊಂದಿರುವ ಎಲ್ಲಾ ವಾಣಿಜ್ಯ ವಾಹನಗಳನ್ನು ಸಂಪರ್ಕಿಸುವ ಮೊದಲ ಭಾರತೀಯ ರಾಜ್ಯ ಯಾವುದು?

[A] ಗುಜರಾತ್
[B] ಹಿಮಾಚಲ ಪ್ರದೇಶ
[C] ನವದೆಹಲಿ
[D] ಹರಿಯಾಣ

Show Answer

Comments

Leave a Reply