Current Affairs in Kannada: July 22, 2022 [Quiz]

1. ನೀತಿ ಆಯೋಗ್‌ನ ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ (2021) ನಲ್ಲಿ ಯಾವ ರಾಜ್ಯವು ಮೊದಲ ಸ್ಥಾನದಲ್ಲಿದೆ?

[A] ತಮಿಳುನಾಡು
[B] ಕರ್ನಾಟಕ
[C] ಕೇರಳ
[D] ತೆಲಂಗಾಣ

Show Answer

2. ಸುದ್ದಿಯಲ್ಲಿ ಕಂಡ ‘ಬಂಥಿಯಾ ಆಯೋಗ’ ವರದಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?

[A] ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೀಸಲಾತಿ
[B] ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ
[C] ಬಡ್ತಿಯಲ್ಲಿ [ ಪ್ರೊಮೋಷನ್ ನಲ್ಲಿ] ಮೀಸಲಾತಿ
[D] ಕನಿಷ್ಠ ಬೆಂಬಲ ಬೆಲೆ [ ಮಿನಿಮಮ್ ಸಪೋರ್ಟ್ ಪ್ರೈಸ್]

Show Answer

3. ಭಾರತದ 15ನೇ ರಾಷ್ಟ್ರಪತಿಯಾಗಿ ಯಾರು ಆಯ್ಕೆಯಾಗಿದ್ದಾರೆ?

[A] ಯಶವಂತ್ ಸಿನ್ಹಾ
[B] ದ್ರೌಪದಿ ಮುರ್ಮು
[C] ಮಾರ್ಗರೇಟ್ ಆಳ್ವಾ
[D] ಜಗದೀಪ್ ಧನಕರ್

Show Answer

4. ಸುದ್ದಿಯಲ್ಲಿ ಕಂಡುಬರುವ ‘ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ, 2021’ [ ಸರೋಗೆಸಿ ರೆಗ್ಯುಲೇಷನ್ ಆಕ್ಟ್, 2021], ಯಾವ ಸಚಿವಾಲಯಕ್ಕೆ ಸಂಬಂಧಿಸಿದೆ?

[A] ಗೃಹ ವ್ಯವಹಾರಗಳ ಸಚಿವಾಲಯ [ ಮಿನಿಸ್ಟ್ರಿ ಆಫ್ ಹೋಂ ಅಫ್ಫೇರ್ಸ್]
[B] ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ [ ಮಿನಿಸ್ಟ್ರಿ ಆಫ್ ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್]
[C] ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ [ ಮಿನಿಸ್ಟ್ರಿ ಆಫ್ ವಿಮೆನ್ ಅಂಡ್ ಚೈಲ್ಡ್ ಡೆವಲಪ್ಮೆಂಟ್]
[D] ವಿದೇಶಾಂಗ ವ್ಯವಹಾರಗಳ ಸಚಿವಾಲಯ [ ಮಿನಿಸ್ಟ್ರಿ ಆಫ್ ಎಕ್ಸ್ಟರ್ನಲ್ ಅಫ್ಫೇರ್ಸ್]

Show Answer

5. ಚಿರತೆ ಮತ್ತು ವನ್ಯಜೀವಿ ಸಂರಕ್ಷಣೆಯನ್ನು ಮರುಪರಿಚಯಿಸಲು ಭಾರತವು ಯಾವ ದೇಶದೊಂದಿಗೆ ತಿಳುವಳಿಕಾ ಒಪ್ಪಂದಕ್ಕೆ/ ಎಂಒಯು ಗೆ ಸಹಿ ಹಾಕಿದೆ?

[A] ಆಸ್ಟ್ರೇಲಿಯಾ
[B] ನಮೀಬಿಯಾ
[C] ಕೀನ್ಯಾ
[D] ಘಾನಾ

Show Answer

Comments

Leave a Reply