Current Affairs in Kannada : July 23, 2022 [Quiz]

1. ‘ರಾಷ್ಟ್ರೀಯ ಧ್ವಜ ದಿನ’ವನ್ನು [ ನ್ಯಾಷನಲ್ ಫ್ಲಾಗ್ ಡೇ ಅನ್ನು] ಭಾರತದಲ್ಲಿ ಯಾವ ದಿನ ಆಚರಿಸಲಾಗುತ್ತದೆ?

[A] ಜುಲೈ 18
[B] ಜುಲೈ 22

[C] ಜುಲೈ 24
[D] ಜುಲೈ 25

Show Answer

2. ಇಸ್ರೋದ ‘ಹ್ಯೂಮನ್ ಸ್ಪೇಸ್ ಫ್ಲೈಟ್ ಎಕ್ಸ್‌ಪೋ’ ಯಾವ ಸ್ಥಳದಲ್ಲಿ ಆಯೋಜಿಸಲಾಗಿದೆ?

[A] ನವದೆಹಲಿ
[B] ಬೆಂಗಳೂರು
[C] ಎರ್ನಾಕುಲಂ
[D] ವಿಶಾಖಪಟ್ಟಣಂ

Show Answer

3. ‘ಪ್ರಧಾನ ಮಂತ್ರಿ ವಯ ವಂದನಾ ಯೋಜನೆ’ಯ ಫಲಾನುಭವಿಗಳು ಯಾರು?

[A] ಶಾಲಾ ವಿದ್ಯಾರ್ಥಿಗಳು
[B] ಹಿರಿಯ ನಾಗರಿಕರು
[C] ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು
[D] ಎಂಎಸ್ಎಂಈ ಗಳು

Show Answer

4. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ನ ಇತ್ತೀಚಿನ ಅಂದಾಜಿನ ಪ್ರಕಾರ 2022-23 ಕ್ಕೆ ಭಾರತದ ‘ಬೆಳವಣಿಗೆಯ ಮುನ್ಸೂಚನೆ’ [ಗ್ರೋತ್ ಫೋರ್ ಕಾಸ್ಟ್] ಏನು?

[A] 7.2 %
[B] 7.8 %
[C] 8.0 %
[D] 8.2 %

Show Answer

5. ನಾಸ್ಕಾಮ್ ಇತ್ತೀಚೆಗೆ ಸ್ಥಾಪಿಸಿದ ‘ಡಿಜಿವಾಣಿ ಕಾಲ್ ಸೆಂಟರ್’ಗೆ ಯಾವ ಟೆಕ್ ಕಂಪನಿ ಹಣ ನೀಡುತ್ತದೆ?

[A] ಮೈಕ್ರೋಸಾಫ್ಟ್
[B] ಗೂಗಲ್
[C] ಟ್ವಿಟರ್
[D] ಮೆಟಾ

Show Answer

Comments

Leave a Reply