Current Affairs in Kannada: July 5, 2022 [Quiz]

1. ‘ಅಲ್ಲೂರಿ ಸೀತಾರಾಮ ರಾಜು’ ಇಂದಿನ ಯಾವ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು?

[A] ತಮಿಳುನಾಡು
[B] ಕೇರಳ
[C] ಆಂಧ್ರ ಪ್ರದೇಶ
[D] ಕರ್ನಾಟಕ

Show Answer

2. ‘ಡಿಜಿಟಲ್ ಇಂಡಿಯಾ ವೀಕ್ 2022’ – ಇದರ ಥೀಮ್ ಏನು?

[A] ನ್ಯೂ ಇಂಡಿಯಾಸ್ ಟೆಕ್ಕೇಡ್ ಅನ್ನು ವೇಗಗೊಳಿಸುವುದು
[B] ಭಾರತದ ಡಿಜಿಟಲ್ ಸ್ಟಾರ್ಟ್ ಅಪ್‌ಗಳು
[C] ಲೋಕಲ್‌ನಿಂದ ಗ್ಲೋಬಲ್
[D] ಆತ್ಮನಿರ್ಭರ್ ಸ್ಟಾರ್ಟ್ ಅಪ್ ಇಕೋಸಿಸ್ಟಮ್

Show Answer

3. ಯಾವ ಕೇಂದ್ರ ಸಚಿವಾಲಯವು ‘ರಾಜ್ಯಗಳ ಸ್ಟಾರ್ಟ್-ಅಪ್‌ಗಳ ಶ್ರೇಯಾಂಕ 2021’ ಅನ್ನು ಬಿಡುಗಡೆ ಮಾಡಿದೆ?

[A] ಎಂ ಎಸ್ ಎಂ ಇ ಸಚಿವಾಲಯ
[B] ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ [ ಮಿನಿಸ್ಟ್ರಿ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ]
[C] ಹಣಕಾಸು ಸಚಿವಾಲಯ [ ಮಿನಿಸ್ಟ್ರಿ ಆಫ್ ಫೈನಾನ್ಸ್]
[D] ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ [ ಮಿನಿಸ್ಟ್ರಿ ಆಫ್ ಕಾರ್ಪೊರೇಟ್ ಅಫ್ಫೇರ್ಸ್]

Show Answer

4. ಸುದ್ದಿಯಲ್ಲಿ ಕಂಡುಬರುವ ‘ಲಿಸ್ಬನ್ ಘೋಷಣೆ/ ಲಿಸ್ಬನ್ ಡಿಕ್ಲರೇಶನ್’ ಯಾವ ಘಟಕದ ಸಂರಕ್ಷಣೆಗೆ ಸಂಬಂಧಿಸಿದೆ?

[A] ವಾಯು
[B] ಪರ್ವತಗಳು
[C] ಸಾಗರಗಳು / ಓಷನ್ಸ್
[D] ಸಿಹಿನೀರಿನ ಹಿಮನದಿಗಳು [ ಫ್ರೆಶ್ ವಾಟರ್ ಗ್ಲೇಶಿಯರ್ಸ್]

Show Answer

5. ವೀವರ್ ಇರುವೆಗಳಿಂದ ತಯಾರಿಸಿದ ‘ಕಾಯಿ ಚಟ್ನಿ’ ಯಾವ ರಾಜ್ಯದಲ್ಲಿ ಜನಪ್ರಿಯ ಆಹಾರವಾಗಿದೆ?

[A] ಜಾರ್ಖಂಡ್
[B] ಒಡಿಶಾ
[C] ಛತ್ತೀಸ್‌ಗಢ
[D] ಪಶ್ಚಿಮ ಬಂಗಾಳ

Show Answer

Comments

Leave a Reply