Current Affairs in Kannada: July 7, 2022 [Quiz]

1. ಈಐಯು ‘ಗ್ಲೋಬಲ್ ಲಿವಬಿಲಿಟಿ ಇಂಡೆಕ್ಸ್ 2022’ ನಲ್ಲಿ ಭಾರತದಲ್ಲಿ ಯಾವ ನಗರವು ಮೊದಲ ಸ್ಥಾನದಲ್ಲಿದೆ?

[A] ಬೆಂಗಳೂರು
[B] ನವದೆಹಲಿ
[C] ಮುಂಬೈ
[D] ಚೆನ್ನೈ

Show Answer

2. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್ – ಎನ್ ಎಫ್ ಎಸ್ ಎ) ಅನುಷ್ಠಾನಕ್ಕಾಗಿ ಶ್ರೇಯಾಂಕದ ಸೂಚ್ಯಂಕದಲ್ಲಿ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ?

[A] ತಮಿಳುನಾಡು
[B] ಒಡಿಶಾ
[C] ಆಂಧ್ರ ಪ್ರದೇಶ
[D] ರಾಜಸ್ಥಾನ

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಫೀಲ್ಡ್ಸ್ ಮೆಡಲ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?

[A] ವಾಸ್ತುಶಿಲ್ಪ [ ಆರ್ಕಿಟೆಕ್ಚರ್]
[B] ಛಾಯಾಗ್ರಹಣ [ ಫೋಟೋಗ್ರಾಫಿ]
[C] ಗಣಿತ[ ಮ್ಯಾಥೆಮ್ಯಾಟಿಕ್ಸ್]
[D] ಕ್ರೀಡೆಗಳು[ ಸ್ಪೋರ್ಟ್ಸ್]

Show Answer

4. ಇತ್ತೀಚೆಗೆ ಘೋಷಿಸಲಾದ ಡಾ. ರಾಜೇಂದ್ರ ಪ್ರಸಾದ್ ಸ್ಮಾರಕ ಪ್ರಶಸ್ತಿಯು ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?

[A] ಬೋಧನೆ [ ಟೀಚಿಂಗ್]
[B] ಸಾರ್ವಜನಿಕ ಆಡಳಿತ [ ಪಬ್ಲಿಕ್ ಅಡ್ಮಿನಿಸ್ಟ್ರೇಷನ್]
[C] ಸಮಾಜ ಸೇವೆ [ ಸೋಶಿಯಲ್ ಸರ್ವಿಸ್]
[D] ವಾಣಿಜ್ಯೋದ್ಯಮ [ ಒಂಟ್ರೋಪ್ರೆನರ್ಶಿಪ್]

Show Answer

5. ಸೇವಾ ಉದ್ಯಮದಲ್ಲಿ [ ಸರ್ವಿಸಸ್ ಇಂಡಸ್ಟ್ರಿ ಯಲ್ಲಿ] 11 ವರ್ಷಗಳಲ್ಲಿ ಭಾರತವು ತನ್ನ ವೇಗದ ಬೆಳವಣಿಗೆಯನ್ನು ಯಾವ ತಿಂಗಳಲ್ಲಿ ದಾಖಲಿಸಿದೆ?

[A] ಜನವರಿ 2022
[B] ಏಪ್ರಿಲ್ 2022
[C] ಮೇ 2022
[D] ಜೂನ್ 2022

Show Answer

Comments

Leave a Reply