Current Affairs in Kannada : July 8, 2022 [Quiz]

1. ಯಾವ ಸಂಸ್ಥೆಯು ‘ಗ್ಲೋಬಲ್ ಫೈಂಡೆಕ್ಸ್ ಡೇಟಾಬೇಸ್ 2021’ ಅನ್ನು ಬಿಡುಗಡೆ ಮಾಡಿದೆ?

[A] ಆರ್‌ಬಿಐ
[B] ವಿಶ್ವ ಬ್ಯಾಂಕ್
[C] ಐಎಂಎಫ್
[D] ವಿಶ್ವ ಆರ್ಥಿಕ ವೇದಿಕೆ[ ವರ್ಲ್ಡ್ ಎಕನಾಮಿಕ್ ಫೋರಮ್]

Show Answer

2. ಯಾವ ನಗರವು ‘2022 ಗ್ಲೋಬಲ್ ಬಯೋಡೈವರ್ಸಿಟಿ ಕಾನ್ಕ್ಲೇವ್’ ಅನ್ನು ಆಯೋಜಿಸುತ್ತದೆ?

[A] ಪ್ಯಾರಿಸ್
[B] ಬಾನ್
[C] ಜಿನೀವಾ
[D] ದಾವೋಸ್

Show Answer

3. ಆರ್‌ಬಿಐಗಳ ‘ಉದಾರೀಕರಣದ ಮಾನದಂಡಗಳ’ [ ಲಿಬರಲೈಜ್ಡ್ ನಾರ್ಮ್ ಗಳ] ಪ್ರಕಾರ, ಸ್ವಯಂಚಾಲಿತ ಮಾರ್ಗದ ಅಡಿಯಲ್ಲಿ ಬಾಹ್ಯ ವಾಣಿಜ್ಯ ಸಾಲದ (ಎಕ್ಸ್ಟರ್ನಲ್ ಕಮರ್ಷಿಯಲ್ ಬಾರೋಯಿಂಗ್ – ಇಸಿಬಿ ಯ) ಹೊಸ ಮಿತಿ ಏನು?

[A] ಯುಎಸ್ಡಿ 500 ಮಿಲಿಯನ್
[B] ಯುಎಸ್ಡಿ 1 ಬಿಲಿಯನ್
[C] ಯುಎಸ್ಡಿ 1.5 ಬಿಲಿಯನ್
[D] ಯುಎಸ್ಡಿ 2 ಬಿಲಿಯನ್

Show Answer

4. ಯಾವ ಕಂಪನಿಯು ‘ಸ್ಟಾರ್ಟ್ಅಪ್ ಸ್ಕೂಲ್ ಇಂಡಿಯಾ (ಎಸ್ಎಸ್ಐ)’ ಉಪಕ್ರಮವನ್ನು/ ಇನಿಶಿಯೇಟಿವ್ ಅನ್ನು ಪ್ರಾರಂಭಿಸಿತು?

[A] ಮೈಕ್ರೋಸಾಫ್ಟ್
[B] ಗೂಗಲ್
[C] ಅಮೆಜಾನ್
[D] ಮೆಟಾ

Show Answer

5. ಇತ್ತೀಚೆಗಷ್ಟೇ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಇಳಯರಾಜ ಅವರು ಯಾವ ಕ್ಷೇತ್ರದಲ್ಲಿ ಗಣ್ಯ ವ್ಯಕ್ತಿಯಾಗಿದ್ದಾರೆ?

[A] ಸಂಗೀತ
[B] ಕ್ರೀಡೆ
[C] ವ್ಯಾಪಾರ
[D] ಸಾಹಿತ್ಯ

Show Answer

Comments

Leave a Reply