Current Affairs in Kannada: June 12-13, 2022 [Quiz]

1. ಯಾವ ದೇಶವು ‘ಶಾಂಗ್ರಿ-ಲಾ ಡೈಲಾಗ್ (ಏಷ್ಯಾ ಭದ್ರತಾ ಶೃಂಗಸಭೆ) ಅನ್ನು ಆಯೋಜಿಸುತ್ತದೆ?

[A] ಚೀನಾ
[B] ಸಿಂಗಾಪುರ
[C] ಮಲೇಷ್ಯಾ
[D] ಯುಎಇ

Show Answer

2. ಭಾರತದ ಯಾವ ರಾಜ್ಯವು ‘ಸುರಕ್ಷಾ-ಮಿತ್ರ ಯೋಜನೆ’ ವಾಹನ ಮೇಲ್ವಿಚಾರಣಾ ವ್ಯವಸ್ಥೆಯನ್ನು / ವೆಹಿಕಲ್ ಮಾನಿಟರಿಂಗ್ ಸಿಸ್ಟಮ್ ಅನ್ನು ಪ್ರಾರಂಭಿಸಿತು?

[A] ತೆಲಂಗಾಣ
[B] ಕೇರಳ
[C] ಒಡಿಶಾ
[D] ಗುಜರಾತ್

Show Answer

3. ಯಾವ ದೇಶವು ಇಲ್ಲಿಯವರೆಗೆ ಚಂದ್ರನ ಅತ್ಯಂತ ‘ವಿವರವಾದ ಭೂವೈಜ್ಞಾನಿಕ ನಕ್ಷೆಯನ್ನು’ [ಡೀಟೈಲ್ಡ್ ಜಿಯಾಲಜಿಕಲ್ ಮ್ಯಾಪ್ ಅನ್ನು] ಬಿಡುಗಡೆ ಮಾಡಿದೆ?

[A] ಯುಎಸ್ಎ
[B] ರಷ್ಯಾ
[C] ಚೀನಾ
[D] ಇಸ್ರೇಲ್

Show Answer

4. 2022 ರಲ್ಲಿ ಚೆನ್ನೈ ಆಯೋಜಿಸಲಿರುವ 44 ನೇ ಚೆಸ್ ಒಲಿಂಪಿಯಾಡ್‌ನ ಮ್ಯಾಸ್ಕಾಟ್ ಹೆಸರೇನು?

[A] ವೀರ
[B] ತಂಬಿ
[C] ಅರಿವು
[D] ಬೋಧಿ

Show Answer

5. ‘ನ್ಯಾಷನಲ್ ಮ್ಯೂಸಿಯಂ ಆಫ್ ಕಸ್ಟಮ್ಸ್ ಮತ್ತು ಜಿಎಸ್‌ಟಿ’ ಅನ್ನು ಇತ್ತೀಚೆಗೆ ಯಾವ ರಾಜ್ಯ/ಯೂನಿಯನ್ ಟೆರಿಟರಿ ಯಲ್ಲಿ ಉದ್ಘಾಟಿಸಲಾಯಿತು?

[A] ಹರಿಯಾಣ
[B] ಗೋವಾ
[C] ನವದೆಹಲಿ
[D] ಮಹಾರಾಷ್ಟ್ರ

Show Answer

Comments

Leave a Reply