Current Affairs in Kannada: June 14, 2022 [Quiz]

1. ಯಾವ ಕೇಂದ್ರ ಸಚಿವಾಲಯವು ವಿಕಲಾಂಗ ವ್ಯಕ್ತಿಗಳ (ಪರ್ಸನ್ಸ್ ವಿಥ್ ಡಿಸ್ ಎಬಿಲಿಟೀಸ್ – ಪಿಡಬ್ಲ್ಯೂಡಿ ಗೆ) ಹೊಸ ಕರಡು ರಾಷ್ಟ್ರೀಯ ನೀತಿಯನ್ನು ಪ್ರಾರಂಭಿಸಿತು?

[A] ಗೃಹ ವ್ಯವಹಾರಗಳ ಸಚಿವಾಲಯ [ ಮಿನಿಸ್ಟ್ರಿ ಆಫ್ ಹೋಂ ಅಫ್ಫೇರ್ಸ್ ]
[B] ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ [ ಮಿನಿಸ್ಟ್ರಿ ಆಫ್ ಸೋಶಿಯಲ್ ಜಸ್ಟಿಸ್ ಅಂಡ್ ಎಂಪವರ್ಮೆಂಟ್]
[C] ಕಾನೂನು ಮತ್ತು ನ್ಯಾಯ ಸಚಿವಾಲಯ [ ಮಿನಿಸ್ಟ್ರಿ ಆಫ್ ಲಾ ಅಂಡ್ ಜಸ್ಟಿಸ್ ]
[D] ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ [ ಮಿನಿಸ್ಟ್ರಿ ಆಫ್ ವಿಮೆನ್ ಅಂಡ್ ಚೈಲ್ಡ್ ಡೆವಲಪ್ಮೆಂಟ್ ]

Show Answer

2. ಎನ್‌ಈಎಸ್‌ಡಿಎ ವರದಿಯ ಪ್ರಕಾರ ರಾಷ್ಟ್ರೀಯ ಇ-ಆಡಳಿತ ಸೇವಾ ವಿತರಣಾ ಮೌಲ್ಯಮಾಪನದಲ್ಲಿ (ನ್ಯಾಷನಲ್ ಈ -ಗವರ್ನನ್ಸ್ ಸರ್ವಿಸ್ ಡೆಲಿವರಿ ಅಸೆಸ್ಮೆಂಟ್ – ಎನ್‌ಈಎಸ್‌ಡಿಎ) ಯಾವ ರಾಜ್ಯವು ಅತ್ಯುನ್ನತ ಸ್ಥಾನದಲ್ಲಿದೆ?

[A] ತಮಿಳುನಾಡು
[B] ಕೇರಳ
[C] ತೆಲಂಗಾಣ
[D] ಮಹಾರಾಷ್ಟ್ರ

Show Answer

3. 2022 ರಲ್ಲಿ ‘ಪಶ್ಚಿಮ ವಲಯ ಮಂಡಳಿಯ ಸಭೆಯ’ [ಮೀಟಿಂಗ್ ಆಫ್ ವೆಸ್ಟರ್ನ್ ಝೋನಲ್ ಕೌನ್ಸಿಲ್] ಸ್ಥಳ ಯಾವ ರಾಜ್ಯ/ಯೂನಿಯನ್ ಟೆರಿಟರಿ ಆಗಿರುವುದು?

[A] ಗೋವಾ
[B] ಗುಜರಾತ್
[C] ದಮನ್ ಮತ್ತು ದಿಯು
[D] ಮಹಾರಾಷ್ಟ್ರ

Show Answer

4. 2022 ರ ‘ಬಾಲಕಾರ್ಮಿಕರ ವಿರುದ್ಧ ವಿಶ್ವ ದಿನ’ದ [ವರ್ಲ್ಡ್ ಡೇ ಅಗೈನ್ಸ್ಟ್ ಚೈಲ್ಡ್ ಲೇಬರ್ 2022 ನ] ವಿಷಯ ಯಾವುದು?

[A] ಬಾಲಕಾರ್ಮಿಕತೆಯನ್ನು ಅಂತ್ಯಗೊಳಿಸಲು ಸಾರ್ವತ್ರಿಕ ಸಾಮಾಜಿಕ ರಕ್ಷಣೆ

[B] ಪುನರ್ವಸತಿ ಮತ್ತು ಪುನಃಸ್ಥಾಪನೆ
[C] ಶಿಕ್ಷಣದ ಪ್ರಾಮುಖ್ಯತೆ

[D] ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸಲು ಬದ್ಧತೆ

Show Answer

5. ಪ್ರತಿ ಸಿಗರೇಟಿನ ಮೇಲೆ ಎಚ್ಚರಿಕೆಯನ್ನು ಮುದ್ರಿಸಬೇಕೆಂದು ತಿಳಿಸಿರುವ ವಿಶ್ವದ ಮೊದಲ ದೇಶ ಯಾವುದು?

[A] ಆಸ್ಟ್ರೇಲಿಯಾ
[B] ಜರ್ಮನಿ
[C] ಕೆನಡಾ
[D] ಇಟಲಿ

Show Answer

Comments

Leave a Reply