Current Affairs in Kannada: June 17, 2022 [Quiz]

1. ಗ್ಲೋಬಲ್ ಸ್ಟಾರ್ಟ್ಅಪ್ ಇಕೋಸಿಸ್ಟಮ್ ರಿಪೋರ್ಟ್ (ಜಿಎಸ್ಈಆರ್) ನಲ್ಲಿ ‘ಕೈಗೆಟುಕುವ ಪ್ರತಿಭೆಯಲ್ಲಿ’ [ಆಫ್ಫೋರ್ಡಬಲ್ ಟ್ಯಾಲೆಂಟ್ ನಲ್ಲಿ] ಏಷ್ಯಾದಲ್ಲಿ ಯಾವ ರಾಜ್ಯವು ಮೊದಲ ಸ್ಥಾನದಲ್ಲಿದೆ?

[A] ತೆಲಂಗಾಣ
[B] ಕೇರಳ
[C] ತಮಿಳುನಾಡು
[D] ಮಹಾರಾಷ್ಟ್ರ

Show Answer

2. ‘ಪಿಲಿಭಿತ್ ಟೈಗರ್ ಪ್ರೊಟೆಕ್ಷನ್ ಫೌಂಡೇಶನ್’ ಅನ್ನು ಸ್ಥಾಪಿಸಲು ಯಾವ ರಾಜ್ಯವು ಅನುಮೋದಿಸಿದೆ?

[A] ಉತ್ತರಾಖಂಡ
[B] ಉತ್ತರ ಪ್ರದೇಶ
[C] ಆಂಧ್ರ ಪ್ರದೇಶ
[D] ಸಿಕ್ಕಿಂ

Show Answer

3. ವಿಶ್ವ ಸ್ಪರ್ಧಾತ್ಮಕತೆ ಸೂಚ್ಯಂಕ 2022 / ವರ್ಲ್ಡ್ ಕಾಂಪಿಟಿಟಿವ್ನೆಸ್ ಇಂಡೆಕ್ಸ್ 2022 ರಲ್ಲಿ ಭಾರತವು ಯಾವ ಶ್ರೇಣಿಯನ್ನು ಹೊಂದಿದೆ?

[A] 97
[B] 68
[C] 54
[D] 37

Show Answer

4. ಯಾವ ಸಂಸ್ಥೆಯು ‘ಅಗ್ನಿವೀರ್ಸ್’ ಗಾಗಿ ಕೌಶಲ್ಯ ಆಧಾರಿತ ‘ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು’ [ಬ್ಯಾಚಲರ್ ಡಿಗ್ರಿ ಪ್ರೋಗ್ರಾಮ್ ಅನ್ನು] ನೀಡುತ್ತದೆ?

[A] ಐಐಟಿ ಮದ್ರಾಸ್
[B] ಇಗ್ನೌ
[C] ಎಐಸಿಟಿಈ
[D] ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ

Show Answer

5. ಪರಮಾಣು ಸಾಮರ್ಥ್ಯದ / ನ್ಯೂಕ್ಲಿಯಾರ್ ಕ್ಯಾಪೆಬಲ್ ಪೃಥ್ವಿ-II ಕ್ಷಿಪಣಿಯನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?

[A] ಬೋಯಿಂಗ್
[B] ಡಿಆರ್ಡಿಓ
[C] ಎಚ್ಎಎಲ್
[D] ಡಸ್ಸಾಲ್ಟ್ ಏವಿಯೇಷನ್

Show Answer

Comments

Leave a Reply