Current Affairs in Kannada : June 2, 2022 [Quiz]

1. ಇತ್ತೀಚಿನ ಎನ್ಎಸ್ಓ ಅಪ್‌ಡೇಟ್ (ಜೂನ್ 2022) ಪ್ರಕಾರ, 2021-22 ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜು ಏನು?

[A] 8.5 ಶೇಕಡ
[B] 8.7 ಶೇಕಡ
[C] 8.9 ಶೇಕಡ
[D] 9.2 ಶೇಕಡ

Show Answer

2. ಜೂನ್ 1, 2022 ರಿಂದ ಜಾರಿಗೆ ಬರುವಂತೆ ಕ್ರಮವಾಗಿ ‘ಪಿಎಂಜೆಜೆಬಿವೈ’ ಮತ್ತು ’ಪಿಎಂಎಸ್ಬಿವೈ’ ನ ಹೊಸ ವಾರ್ಷಿಕ ಪ್ರೀಮಿಯಂ ದರಗಳು ಏನು?

[A] ರೂ 520 ಮತ್ತು ರೂ 40
[B] ರೂ 436 ಮತ್ತು ರೂ 20
[C] ರೂ 400 ಮತ್ತು ರೂ 40
[D] ರೂ 350 ಮತ್ತು ರೂ 30

Show Answer

3. 2021-22ಕ್ಕೆ (ಜಿಡಿಪಿ ಯ ಶೇಕಡಾವಾರು ಪ್ರಮಾಣದಲ್ಲಿ) ಭಾರತದಲ್ಲಿ ‘ವಿತ್ತೀಯ ಕೊರತೆಯು’ [ ಫಿಸ್ಕಲ್ ಡೆಫಿಸಿಟ್] ಎಷ್ಟು ದಾಖಲಾಗಿದೆ?

[A] 7.51 %
[B] 7.01 %
[C] 6.71 %
[D] 6.21 %

Show Answer

4. ‘ಎನ್ ಎ ಆರ್ ಸಿ ಎಲ್’ (ನ್ಯಾಷನಲ್ ಅಸೆಟ್ಸ್ ರೀಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್) ನ ಎಂಡಿ ಮತ್ತು ಸಿಈಓ ಆಗಿ ಯಾರು ನೇಮಕಗೊಂಡಿದ್ದಾರೆ?

[A] ಉರ್ಜಿತ್ ಪಟೇಲ್
[B] ನಟರಾಜನ್ ಸುಂದರ್
[C] ಅಶ್ವನಿ ಭಾಟಿಯಾ
[D] ನಿತಿನ್ ಚುಗ್

Show Answer

5. ‘ವಿಶ್ವ ತಂಬಾಕು ರಹಿತ ದಿನ 2022’ ದ [ ವರ್ಲ್ಡ್ ನೋ ಟೊಬ್ಯಾಕೋ ಡೇ ] ವಿಷಯ ಯಾವುದು?

[A] ತಂಬಾಕು: ನಮ್ಮ ಮಾನವೀಯತೆಗೆ ಬೆದರಿಕೆ
[B] ತಂಬಾಕು: ನಮ್ಮ ಪರಿಸರಕ್ಕೆ ಬೆದರಿಕೆ
[C] ತಂಬಾಕು: ಆರೋಗ್ಯಕ್ಕೆ ಬೆದರಿಕೆ
[D] ಧೂಮಪಾನದ ಅಪಾಯಗಳು

Show Answer

Comments

Leave a Reply