Current Affairs in Kannada : June 2022

1. ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮವನ್ನು (ಪ್ರೈಮ್ ಮಿನಿಸ್ಟರ್’ಸ್ ಎಂಪ್ಲಾಯ್ಮೆಂಟ್ ಜೆನೆರೇಷನ್ ಪ್ರೋಗ್ರಾಮ್ – ಪಿಎಂಈಜಿಪಿ) ಯಾವ ವರ್ಷದವರೆಗೆ ವಿಸ್ತರಿಸಲಾಗಿದೆ?

[A] 2023-24
[B] 2024-25
[C] 2025-26
[D] 2029-30

Show Answer

2. ಯಾವ ಸಂಸ್ಥೆಯು ಇತ್ತೀಚೆಗೆ ‘ಪರಮ್ ಅನಂತ’ ಸೂಪರ್ ಕಂಪ್ಯೂಟರ್ ಅನ್ನು ಅನಾವರಣಗೊಳಿಸಿತು?

[A] ಐಐಟಿ ಗುವಾಹಟಿ
[B] ಎನ್ಐಟಿ ತಿರುಚಿರಾಪಳ್ಳಿ
[C] ಐಐಟಿ ಗಾಂಧಿನಗರ
[D] ಐಐಟಿ ಮದ್ರಾಸ್

Show Answer

3. ಯಾವ ಸಂಸ್ಥೆಯು ‘ತಂಬಾಕು: ನಮ್ಮ ಗ್ರಹವನ್ನು ವಿಷಕಾರಿ ಮಾಡುತ್ತಿರುವುದು ‘ ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಿದೆ?

[A] ನೀತಿ ಆಯೋಗ್
[B] ವಿಶ್ವ ಆರೋಗ್ಯ ಸಂಸ್ಥೆ
[C] ಯೂನಿಸೆಫ್
[D] ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ [ ಮಿನಿಸ್ಟ್ರಿ ಆಫ್ ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್]

Show Answer

4. 2021-22 ರಲ್ಲಿ ಭಾರತದ ಅಗ್ರ ಸಕ್ಕರೆ ಉತ್ಪಾದಕ ರಾಜ್ಯ ಯಾವುದು?

[A] ಮಧ್ಯಪ್ರದೇಶ
[B] ಮಹಾರಾಷ್ಟ್ರ
[C] ಗುಜರಾತ್
[D] ಕರ್ನಾಟಕ

Show Answer

5. ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆಗೆ ಯಾವ ದೇಶವು ಇತ್ತೀಚೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಫ್ರೀ ಟ್ರೇಡ್ ಅಗ್ರೀಮೆಂಟ್ – ಎಫ್ ಟಿ ಎ) ಗೆ ಸಹಿ ಹಾಕಿದೆ?

[A] ಆಸ್ಟ್ರೇಲಿಯಾ
[B] ಇಸ್ರೇಲ್
[C] ಫ್ರಾನ್ಸ್
[D] ಇಟಲಿ

Show Answer

Comments

Leave a Reply