Current Affairs in Kannada: June 5-6, 2022 [Quiz]

1. ಯಾವ ಕೇಂದ್ರ ಸಚಿವಾಲಯವು “ಉದ್ದೇಶಿತ ಪ್ರದೇಶಗಳಲ್ಲಿನ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣಕ್ಕಾಗಿ ಯೋಜನೆ” (ಸ್ಕೀಮ್ ಫಾರ್ ರೆಸಿಡೆನ್ಷಿಯಲ್ ಎಜುಕೇಷನ್ ಫಾರ್ ಸ್ಟೂಡೆಂಟ್ಸ್ ಇನ್ ಹೈ ಸ್ಕೂಲ್ಸ್ ಇನ್ ಟಾರ್ಗೆಟೆಡ್ ಏರಿಯಾಸ್ – “ಶ್ರೇಷ್ಠ”) ಯೋಜನೆಯನ್ನು ಪ್ರಾರಂಭಿಸಿತು?

[A] ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ [ ಮಿನಿಸ್ಟ್ರಿ ಆಫ್ ಸೋಶಿಯಲ್ ಜಸ್ಟಿಸ್ ಅಂಡ್ ಎಂಪವರ್ಮೆಂಟ್ ]
[B] ಶಿಕ್ಷಣ ಸಚಿವಾಲಯ [ ಮಿನಿಸ್ಟ್ರಿ ಆಫ್ ಎಜುಕೇಶನ್ ]
[C] ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ [ ಮಿನಿಸ್ಟ್ರಿ ಆಫ್ ವಿಮೆನ್ ಅಂಡ್ ಚೈಲ್ಡ್ ಡೆವಲಪ್ಮೆಂಟ್ ]
[D] ಬುಡಕಟ್ಟು ವ್ಯವಹಾರಗಳ ಸಚಿವಾಲಯ [ ಮಿನಿಸ್ಟ್ರಿ ಆಫ್ ಟ್ರೈಬಲ್ ಅಫ್ಫೇರ್ಸ್ ]

Show Answer

2. ಪ್ರವಾಸೋದ್ಯಮ ಸಚಿವಾಲಯವು ಯಾವ ಸಂಸ್ಥೆಯೊಂದಿಗೆ ‘ಸುಸ್ಥಿರ ಪ್ರವಾಸೋದ್ಯಮಕ್ಕಾಗಿ ರಾಷ್ಟ್ರೀಯ ತಂತ್ರ’ವನ್ನು [ ನ್ಯಾಷನಲ್ ಸ್ಟ್ರಾಟೆಜಿ ಫಾರ್ ಸಸ್ಟೈನಬಲ್ ಟೂರಿಸಂ ] ಪ್ರಾರಂಭಿಸಿದೆ?

[A] ಎಫ್ಎಓ
[B] ಯುಎನ್ಇಪಿ
[C] ವಿಶ್ವ ಬ್ಯಾಂಕ್
[D] ವಿಶ್ವ ಆರ್ಥಿಕ ವೇದಿಕೆ

Show Answer

3. ‘2022 ರ ವಿಶ್ವ ಪರಿಸರ ದಿನ’ದ [ ವರ್ಲ್ಡ್ ಎನ್ವಿರೋನೇಮ್ನ್ಟ್ ಡೇ] ವಿಷಯ ಯಾವುದು?

[A] ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿ
[B] ಕೇವಲ ಒಂದು ಭೂಮಿ
[C] 50 ನೇ ಪರಿಸರ ದಿನ
[D] ಪ್ರಕೃತಿಯೊಂದಿಗೆ ಬದುಕು

Show Answer

4. ಗರ್ಭಿಣಿಯರಿಗಾಗಿ ‘ಅಂಚಲ್’ ಎಂಬ ವಿಶೇಷ ಆರೋಗ್ಯ ರಕ್ಷಣೆ ಯೋಜನೆಯನ್ನು ಯಾವ ರಾಜ್ಯ ಪ್ರಾರಂಭಿಸಿತು?

[A] ಬಿಹಾರ
[B] ರಾಜಸ್ಥಾನ
[C] ಉತ್ತರ ಪ್ರದೇಶ
[D] ಹಿಮಾಚಲ ಪ್ರದೇಶ

Show Answer

5. 2021-22ರ ‘ನೌಕರರ ಭವಿಷ್ಯ ನಿಧಿ (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ – ಇಪಿಎಫ್) ಠೇವಣಿಗಳಿಗೆ [ ಡೆಪಾಸಿಟ್ಸ್ ಗೆ] ಸರ್ಕಾರವು ಅನುಮೋದಿಸಿದ ಹೊಸ ಬಡ್ಡಿ ದರ ಏನು?

[A] 8. 7 %
[B] 8. 5 %
[C] 8. 1 %
[D] 7. 5 %

Show Answer

Comments

Leave a Reply