Current Affairs in Kannada: June 9, 2022 [Quiz]

1. ಆರ್ಬಿಐ ನ ಜೂನ್ 2022 ರ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ನಂತರ ರೆಪೋ ದರ ಎಷ್ಟು?

[A] 4.2 %
[B] 4.5 %
[C] 4.9 %
[D] 5.0 %

Show Answer

2. ಕಾರ್ಡ್‌ಗಳು ಮತ್ತು ಯುಪಿಐ ಮೂಲಕ (ಜೂನ್ 2022 ರ ನಂತರ) ‘ಸ್ವಯಂ-ಡೆಬಿಟ್ ಆದೇಶಗಳಿಗೆ’ [ ಆಟೋ ಡೆಬಿಟ್ ಮ್ಯಾಂಡೇಟ್ ಗಳಿಗೆ] ಹೊಸ ಮಿತಿ ಏನು?

[A] ರೂ 5000
[B] 10000 ರೂ
[C] ರೂ 15000
[D] ರೂ 20000

Show Answer

3. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಹುದ್ದೆಗೆ ಅರ್ಹರಾಗಲು ಅಧಿಕಾರಿಗಳಿಗೆ ವಯಸ್ಸಿನ ಮಿತಿ ಎಷ್ಟು?

[A] 60
[B] 62
[C] 65
[D] 70

Show Answer

4. 75 ಕಿಲೋಮೀಟರ್ ಉದ್ದದ ಲೇನ್ ಅನ್ನು ಯಾವ ಸಂಸ್ಥೆಯು ಗಿನ್ನೆಸ್ ವಿಶ್ವ ದಾಖಲೆಯನ್ನು ರಚಿಸಿದೆ?

[A] ಬಿ ಆರ್ ಓ
[B] ಎನ್ ಎಚ್ ಎ ಐ
[C] ಭಾರತೀಯ ಸೇನೆ
[D] ಎಲ್ ಅಂಡ್ ಟಿ ಕನ್ಸ್ಟ್ರಕ್ಷನ್ / ನಿರ್ಮಾಣ

Show Answer

5. ಆರು ವಿಶ್ವಕಪ್‌ಗಳಲ್ಲಿ ಕಾಣಿಸಿಕೊಂಡ ಮೊದಲ ಮಹಿಳಾ ಕ್ರಿಕೆಟ್ಗಾರ್ತಿ [ ವುಮನ್ ಕ್ರಿಕೆಟರ್ ] ಯಾರು?

[A] ಜೂಲನ್ ಗೋಸ್ವಾಮಿ
[B] ಮಿಥಾಲಿ ರಾಜ್
[C] ಷಾರ್ಲೆಟ್ ಎಡ್ವರ್ಡ್ಸ್
[D] ಕ್ಲೇರ್ ಟೇಲರ್

Show Answer

Comments

Leave a Reply