December 10 – 11, 2023 [Digest]

1. ಯುನೆಸ್ಕೋದ ‘ಅಮೂರ್ತ ಸಾಂಸ್ಕೃತಿಕ ಪರಂಪರೆಯ’ [ಇನ್ಟಾಂಜಿಬಲ್ ಕಲ್ಚರಲ್ ಹೆರಿಟೇಜ್ ನ] ಪಟ್ಟಿಯಲ್ಲಿ ಸೇರಿಸಲಾದ ‘ಗರ್ಬಾ’ ಯಾವ ರಾಜ್ಯದಿಂದ ಬಂದಿದೆ?

[A] ಅಸ್ಸಾಂ
[B] ಗುಜರಾತ್
[C] ಪಶ್ಚಿಮ ಬಂಗಾಳ
[D] ಕೇರಳ

Show Answer

2. ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ಬಿನಾಲೆ (ಇಂಡಿಯನ್ ಆರ್ಟ್, ಆರ್ಕಿಟೆಕ್ಚರ್ ಅಂಡ್ ಡಿಸೈನ್ ಬಾಯನೇಲ್ :IAADB) 2023 ರ ಆತಿಥೇಯ ನಗರ ಯಾವುದು?

[A] ಚೆನ್ನೈ
[B] ನವದೆಹಲಿ
[C] ಮೈಸೂರು
[D] ವಾರಣಾಸಿ

Show Answer

3. ಯಾವ ಕೇಂದ್ರ ಸಚಿವಾಲಯವು ‘ಹರಿತ್ ಸಾಗರ್’ ಮಾರ್ಗಸೂಚಿಗಳನ್ನು ಪ್ರಾರಂಭಿಸಿದೆ?

[A] ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ
[B] ಜಲ ಶಕ್ತಿ ಸಚಿವಾಲಯ
[C] ವಿದ್ಯುತ್ ಸಚಿವಾಲಯ
[D] ರಕ್ಷಣಾ ಸಚಿವಾಲಯ

Show Answer

4. S ಮತ್ತು P ಶ್ರೇಯಾಂಕದ ಪ್ರಕಾರ, ಯಾವ ಭಾರತೀಯ ವಿಮಾದಾರರು / ಇನ್ಷೂರರ್ಸ್ ವಿಶ್ವದ ನಾಲ್ಕನೇ ಅತಿದೊಡ್ಡ ವಿಮಾದಾರರಾಗಿದ್ದಾರೆ?

[A] UIIC
[B] NIA
[C] ಎಲ್ಐಸಿ
[D] ರಿಲಯನ್ಸ್

Show Answer

5. ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸಸ್ ಅಂಡ್ ಕಸ್ಟಮ್ಸ್ (CBIC) ಭಾರತ ಮತ್ತು ಯಾವ ದೇಶದ ನಡುವೆ ಎಲೆಕ್ಟ್ರಾನಿಕ್ ಮೂಲ ಡೇಟಾ ವಿನಿಮಯ ವ್ಯವಸ್ಥೆಯನ್ನು (ಎಲೆಕ್ಟ್ರಾನಿಕ್ ಆರಿಜಿನ್ ಡೇಟಾ ಎಕ್ಸ್ಚೇಂಜ್ ಸಿಸ್ಟಮ್ – EODES) ಪ್ರಾರಂಭಿಸಿತು?

[A] ಜಪಾನ್
[B] ಕೊರಿಯಾ
[C] ಯುಎಇ
[D] ಈಜಿಪ್ಟ್

Show Answer

Comments

Leave a Reply