December 13, 2023 [Digest]

1. ಭಾರತವು ಇತ್ತೀಚೆಗೆ ತನ್ನ 50 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಯಾವ ದೇಶದೊಂದಿಗೆ ಡಿಸೆಂಬರ್ 2023 ರಲ್ಲಿ ಆಚರಿಸಿತು?

[A] ಉಕ್ರೇನ್
[B] ಥೈಲ್ಯಾಂಡ್
[C] ಸಿಂಗಾಪುರ
[D] ರಿಪಬ್ಲಿಕ್ ಆಫ್ ಕೊರಿಯಾ

Show Answer

2. ಯೂತ್ ಫಾರ್ ಉನ್ನತಿ ಅಂಡ್ ವಿಕಾಸ್ ವಿತ್ AI (YUVAi) ಉಪಕ್ರಮವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಯಾವ ಕಂಪನಿಯ ನಡುವಿನ ಸಹಯೋಗವಾಗಿದೆ?

[A] ಗೂಗಲ್
[B] ಮೈಕ್ರೋಸಾಫ್ಟ್
[C] ಮೆಟಾ
[D] IBM

Show Answer

3. ಸುದ್ದಿಯಲ್ಲಿ ಕಂಡುಬಂದ ‘ಬನ್ನಿ ಗ್ರಾಸ್ ಲ್ಯಾಂಡ್ಸ್’ ಯಾವ ರಾಜ್ಯ/UT ನಲ್ಲಿದೆ?

[A] ಮಧ್ಯಪ್ರದೇಶ
[B] ಗುಜರಾತ್
[C] ಕರ್ನಾಟಕ
[D] ಕೇರಳ

Show Answer

4. ಭಾರತದ ‘ಐದು ವಲಯ ಮಂಡಳಿಗಳ’ [ಫೈವ್ ಝೋನಲ್ ಕೌನ್ಸಿಲ್ ಗಳ] ಅಧ್ಯಕ್ಷರು/ ಚೇರ್ ಮ್ಯಾನ್ ಯಾರು?

[A] ಪ್ರೆಸಿಡೆಂಟ್
[B] ಪ್ರಧಾನ ಮಂತ್ರಿ
[C] ಗೃಹ ಸಚಿವರು
[D] ಹಣಕಾಸು ಮಂತ್ರಿ

Show Answer

5. ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿ (ನ್ಯಾಷನಲ್ ಅಸ್ಸೆಟ್ ರೀ ಕನ್ಸ್ಟ್ರಕ್ಷನ್ ಕಂಪನಿ – NARCL) ನ ಪ್ರಾಯೋಜಕ / ಸ್ಪಾನ್ಸರ್ ಬ್ಯಾಂಕ್ ಯಾವುದು?

[A] ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
[B] ಕೆನರಾ ಬ್ಯಾಂಕ್
[C] IDBI ಬ್ಯಾಂಕ್
[D] ಯೆಸ್ ಬ್ಯಾಂಕ್

Show Answer

Comments

Leave a Reply