December 2, 2023 [Digest]

1. ರಕ್ಷಣಾ ಸಚಿವಾಲಯವು ನವೀಕರಿಸಿದ ಸೂಪರ್ ರಾಪಿಡ್ ಗನ್ ಮೌಂಟ್ ಮತ್ತು ಇತರ ಉಪಕರಣಗಳಿಗೆ ಸುಮಾರು 3000 ಕೋಟಿಗೆ ಯಾವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?

[A] DRDO
[B] BHEL
[C] ಎಲ್&ಟಿ
[D] BEL

Show Answer

2. ಮಾಹೆ, ಮಾಲ್ವಾನ್ ಮತ್ತು ಮ್ಯಾಂಗ್ರೋಲ್ ಇತ್ತೀಚೆಗೆ ಬಿಡುಗಡೆಯಾದ ಯಾವ ಉತ್ಪನ್ನಗಳ ಹೆಸರುಗಳು?

[A] ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆಗಳು / ಆಂಟಿ ಸಬ್ ಮೆರೀನ್ ವಾರ್ ಷಿಪ್ಸ್
[B] ಮಾನವರಹಿತ ವೈಮಾನಿಕ ವಾಹನಗಳು / ಅನ್ ಮ್ಯಾನ್ಡ್ ಏರಿಯಲ್ ವೆಹಿಕಲ್ಸ್
[C] ಜಲಾಂತರ್ಗಾಮಿಗಳು / ಸಬ್ ಮೆರೀನ್ ಗಳು
[D] ಖಂಡಾಂತರ ಕ್ಷಿಪಣಿಗಳು / ಇಂಟರ್ ಕಾಂಟಿನೆಂಟಲ್ ಮಿಸೈಲ್ ಗಳು

Show Answer

3. ವಿಮಾ ವಲಯದ ಮೇಲೆ ‘ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆಯ’ [ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್ ನ] ಪ್ರಭಾವವನ್ನು ಪರೀಕ್ಷಿಸಲು ಯಾವ ಸಂಸ್ಥೆಯು ಕಾರ್ಯಪಡೆಯನ್ನು ರಚಿಸಿದೆ?

[A] ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ
[B] IRDAI
[C] RBI
[D] SEBI

Show Answer

4. ‘ಆನ್‌ಲೈನ್ ಸುರಕ್ಷತೆ ಮತ್ತು ಡಿಜಿಟಲ್ ಪೌರತ್ವ / ಸಿಟಿಝನ್ ಶಿಪ್’ ನ ಕುರಿತು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಅರಿವು ಮೂಡಿಸಲು ಯಾವ ರಾಜ್ಯವು ಮೆಟಾದೊಂದಿಗೆ ಕೊಲ್ಯಾಬೊರೇಷನ್ ಮಾಡಿಕೊಂಡಿದೆ?

[A] ಒಡಿಶಾ
[B] ಕರ್ನಾಟಕ
[C] ಕೇರಳ
[D] ಜಾರ್ಖಂಡ್

Show Answer

5. ಯಾವ ರಾಜ್ಯವು 13 ನೇ ಹಿರಿಯ ರಾಷ್ಟ್ರೀಯ ಪುರುಷರ ಹಾಕಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು?

[A] ಪಂಜಾಬ್
[B] ತಮಿಳುನಾಡು
[C] ರಾಜಸ್ಥಾನ
[D] ಕೇರಳ

Show Answer

Comments

Leave a Reply