December 20, 2023 [Digest]

1. ಇತ್ತೀಚೆಗೆ ಭಾರತಕ್ಕೆ ರಾಜ್ಯ ಪ್ರವಾಸದಲ್ಲಿದ್ದ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರು ಯಾವ ದೇಶದ ಸುಲ್ತಾನ್ ಮತ್ತು ಪ್ರಧಾನ ಮಂತ್ರಿ?

[A] ಕತಾರ್
[B] ಓಮನ್
[C] ಯೆಮೆನ್
[D] ಇರಾನ್

Show Answer

2. ಇತ್ತೀಚೆಗೆ, G7 ರಾಷ್ಟ್ರಗಳು ತಮ್ಮ ಮಾರುಕಟ್ಟೆಗಳಿಗೆ ಯಾವ ದೇಶದ ವಜ್ರಗಳ ಪ್ರವೇಶವನ್ನು ನಿರ್ಬಂಧಿಸಲು ಯೋಜಿಸಿವೆ?

[A] ಚೀನಾ
[B] ಇರಾನ್
[C] ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ / ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ
[D] ರಷ್ಯಾ

Show Answer

3. ಇತ್ತೀಚೆಗೆ ಸುದ್ದಿ ಮಾಡುತ್ತಿದ್ದ ಹೌತಿ ಬಂಡುಕೋರರು ಅಥವಾ ರೆಬೆಲ್ ಗಳು ಯಾವ ದೇಶದಿಂದ ಬಂದವರು?

[A] ಓಮನ್
[B] ಈಜಿಪ್ಟ್
[C] ಯೆಮೆನ್
[D] ಪ್ಯಾಲೆಸ್ಟೈನ್

Show Answer

4. ಇತ್ತೀಚೆಗೆ ಸುದ್ದಿ ಮಾಡುತ್ತಿದ್ದ ಎಸ್ಸೆಕ್ವಿಬೋ ಪ್ರದೇಶವು ಯಾವ ಎರಡು ದೇಶಗಳ ನಡುವೆ ವಿವಾದದ ವಿಷಯವಾಗಿದೆ?

[A] ವೆನೆಜುವೆಲಾ ಮತ್ತು ಗಯಾನಾ
[B] ವೆನೆಜುವೆಲಾ ಮತ್ತು ಬ್ರೆಜಿಲ್
[C] ಬ್ರೆಜಿಲ್ ಮತ್ತು ಗಯಾನಾ
[D] ಗಯಾನಾ ಮತ್ತು ಸುರಿನಾಮ್

Show Answer

5. “ಮಧ್ಯಮ-ತಂತ್ರಜ್ಞಾನದ ಬಲೆ” [ಮಿಡಲ್ ಟೆಕ್ನಾಲಜಿ ಟ್ರ್ಯಾಪ್] ಎಂಬ ಪದವು ಇತ್ತೀಚೆಗೆ ಯಾವ ದೇಶದ ಸಂದರ್ಭದಲ್ಲಿ ಸುದ್ದಿ ಮಾಡುತ್ತಿದೆ?

[A] ಯುನೈಟೆಡ್ ಸ್ಟೇಟ್ಸ್
[B] ಭಾರತ
[C] ರಷ್ಯಾ
[D] ಚೀನಾ

Show Answer

Comments

Leave a Reply