December 23, 2023 [Digest]

1. ಸ್ಟೀಲ್ ಮತ್ತು ಅಲ್ಯೂಮಿನಿಯಂನಂತಹ ವಸ್ತುಗಳ ಆಮದು ಅಥವಾ ಇಂಪೋರ್ಟ್ ಮೇಲೆ UK 2027 ರಿಂದ ಜಾರಿಗೆ ತರಲು ಯೋಜಿಸಿರುವ ಕಾರ್ಬನ್ ಟ್ಯಾಕ್ಸ್ ನ ಹೆಸರೇನು?

[A] ಕಾರ್ಬನ್ ಬಾರ್ಡರ್ ಟ್ಯಾಕ್ಸ್ (CBT)
[B] ಕಾರ್ಬನ್ ಬಾರ್ಡರ್ ಅಡ್ಜಸ್ಟ್‌ಮೆಂಟ್ ಮೆಕ್ಯಾನಿಸಂ (CBAM)
[C] ಗ್ಲೋಬಲ್ ಎಮಿಷನ್ಸ್ ಇಂಪೋರ್ಟ್ ಲೆವಿ (GEIL)
[D] ಕ್ರಾಸ್-ಬಾರ್ಡರ್ ಕಾರ್ಬನ್ ಸರ್ಚಾರ್ಜ್ (CBCS)

Show Answer

2. ಇತ್ತೀಚೆಗೆ, ಹರಿಯಾಣ ತಂಡವು ವಿಜಯ್ ಹಜಾರೆ ಟ್ರೋಫಿ 2023-24 ರಲ್ಲಿ________ ತಂಡವನ್ನು ಸೋಲಿಸುವ ಮೂಲಕ ವಿಜಯಶಾಲಿಯಾಗಿದ್ದಾರೆ.

[A] ರಾಜಸ್ಥಾನ
[B] ಮಹಾರಾಷ್ಟ್ರ
[C] ಪಂಜಾಬ್
[D] ಗುಜರಾತ್

Show Answer

3. ಅಂತರಾಷ್ಟ್ರೀಯ ಲಿಂಗ ಸಮಾನತೆ ಪ್ರಶಸ್ತಿಯನ್ನು [ಇಂಟರ್ನ್ಯಾಷನಲ್ ಜೆಂಡರ್ ಎಕ್ವಾಲಿಟಿ ಪ್ರೈಜ್ ಅನ್ನು] ಯಾವ ದೇಶದಿಂದ ನೀಡಲಾಗುತ್ತದೆ?

[A] ಸ್ವೀಡನ್
[B] ಫಿನ್ಲ್ಯಾಂಡ್
[C] ನಾರ್ವೆ
[D] ಎಸ್ಟೋನಿಯಾ

Show Answer

4. ಪಂಜಾಬ್‌ನ ವಿವಿಧ ಜಿಲ್ಲೆಗಳಲ್ಲಿ ಆಲೂಗೆಡ್ಡೆ ಬೆಳೆಗಳಿಗೆ ಗಣನೀಯ ಹಾನಿಯನ್ನುಂಟು ಮಾಡಿರುವ ಆಲೂಗೆಡ್ಡೆ ಕಾಯಿಲೆಯ ಹೆಸರೇನು?

[A] ಡೌನಿ ಮೈಲ್ಡ್ ಡ್ಯೂ
[B] ಲೇಟ್ ಬ್ಲೈಟ್
[C] ಪವ್ಡರಿ ಮೈಲ್ಡ್ ಡ್ಯೂ
[D] ವರ್ಟಿಸಿಲಿಯಮ್ ವಿಲ್ಟ್

Show Answer

5. ಯಾರ ಮುಂಬರುವ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಎಂದು ಹೆಸರಿಸಲಾಗಿದೆ?

[A] ಅಡ್ಮಿರಲ್ ಕರಂಬಿರ್ ಸಿಂಗ್
[B] ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ
[C] ಜನರಲ್ ಎಂ ಎಂ ನರವಾಣೆ
[D] ಲೆಫ್ಟಿನೆಂಟ್ ಜನರಲ್ ರಾಜೇಂದ್ರ ಸಿಂಗ್

Show Answer

Comments

Leave a Reply