December 26, 2023 [Digest]

1. ಇತ್ತೀಚೆಗೆ ಸುದ್ದಿಯಲ್ಲಿದ್ದ ‘ನಾಮದಾಫ ಹಾರುವ ಅಳಿಲು’ [ನಾಮ್ ದಫಾ ಫ್ಲೈಯಿಂಗ್ ಸ್ಕ್ವಿರ್ರಿಲ್] ಯಾವ ಭಾರತೀಯ ರಾಜ್ಯ/UTಗೆ ಸ್ಥಳೀಯವಾಗಿದೆ?

[A] ತಮಿಳುನಾಡು
[B] ಅಸ್ಸಾಂ
[C] ಅರುಣಾಚಲ ಪ್ರದೇಶ
[D] ಅಂಡಮಾನ್ ಮತ್ತು ನಿಕೋಬಾರ್

Show Answer

2. ಇತ್ತೀಚೆಗೆ, UNESCO ನ 2023 ಪ್ರಿಕ್ಸ್ ವರ್ಸೈಲ್ಸ್‌ನಲ್ಲಿ ಯಾವ ಭಾರತೀಯ ವಿಮಾನ ನಿಲ್ದಾಣವು ಮಾನ್ಯತೆ ಪಡೆದಿದೆ?

[A] ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
[B] ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
[C] ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
[D] ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

Show Answer

3. ಯಾವ ದೇಶವು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯ (ಆರ್ಗನೈಝೇಶನ್ ಆಫ್ ದಿ ಪೆಟ್ರೋಲಿಯಂ ಎಕ್ಸ್ಪೋರ್ಟಿಂಗ್ ಕಂಟ್ರೀಸ್ – OPEC) ಸದಸ್ಯತ್ವ ಹೊಂದಿಲ್ಲ?

[A] ಕಾಂಗೋ
[B] ಗ್ಯಾಬೊನ್
[C] ನೈಜೀರಿಯಾ
[D] ಕತಾರ್

Show Answer

4. ಇತ್ತೀಚೆಗಷ್ಟೇ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಪ್ರತಿಷ್ಠಿತ UNESCO ಏಷ್ಯಾ-ಪೆಸಿಫಿಕ್ ಪ್ರಶಸ್ತಿಯನ್ನು ಪಡೆದಿರುವ ಚರ್ಚ್ ಆಫ್ ಎಪಿಫ್ಯಾನಿ ಯಾವ ರಾಜ್ಯದಲ್ಲಿದೆ?

[A] ಮಹಾರಾಷ್ಟ್ರ
[B] ಹರಿಯಾಣ
[C] ಗೋವಾ
[D] ಕೇರಳ

Show Answer

5. ಭಾರತ ಕೌಶಲ್ಯ ವರದಿ 2024 ರ ಪ್ರಕಾರ, ಯಾವ ರಾಜ್ಯವು ಕೆಲಸ ಮಾಡಲು ಹೆಚ್ಚು ಆದ್ಯತೆಯ ರಾಜ್ಯವಾಗಿದೆ?

[A] ಕರ್ನಾಟಕ
[B] ತೆಲಂಗಾಣ
[C] ಕೇರಳ
[D] ಗುಜರಾತ್

Show Answer

Comments

Leave a Reply