December 5-6, 2023 [Digest]

1. ಇತ್ತೀಚೆಗೆ COP28 ಶೃಂಗಸಭೆಯಲ್ಲಿ ‘ಜಾಗತಿಕ ನವೀಕರಿಸಬಹುದಾದ ಇಂಧನ ಪ್ರತಿಜ್ಞೆಗೆ’ [ಗ್ಲೋಬಲ್ ರಿನ್ಯೂಎಬಲ್ ಎನರ್ಜಿ ಪ್ಲೆಡ್ಜ್ ಗೆ] ಭಾರತ ಏಕೆ ಸಹಿ ಹಾಕಲಿಲ್ಲ?

[A] ಅಭಿವೃದ್ಧಿ ಕಾಳಜಿಗಳು
[B] ಸಂಪನ್ಮೂಲಗಳ ಕೊರತೆ
[C] ರಾಜಕೀಯ ಭಿನ್ನಾಭಿಪ್ರಾಯ
[D] ತಾಂತ್ರಿಕ ಮಿತಿಗಳು

Show Answer

2. ಇತ್ತೀಚೆಗೆ ಸುದ್ದಿ ಮಾಡುತ್ತಿದ್ದ ಫಾಕ್ಲ್ಯಾಂಡ್ ಕ್ಯಾಂಪ್ ಅಥವಾ ಶಿಬಿರವು ಈಶಾನ್ಯ ಭಾರತದ ಯಾವ ರಾಜ್ಯದಲ್ಲಿದೆ?

[A] ಮಣಿಪುರ
[B] ಸಿಕ್ಕಿಂ
[C] ಮಿಜೋರಾಂ
[D] ಅಸ್ಸಾಂ

Show Answer

3. ಓರಿಯೆಂಟಿಯಾ ಸುಟ್ಸುಗಮುಶಿ ಬ್ಯಾಕ್ಟೀರಿಯಾದಿಂದ ಯಾವ ರೋಗ ಉಂಟಾಗುತ್ತದೆ?

[A] ಸ್ಕ್ರಬ್ ಟೈಫಸ್
[B] ಮಲೇರಿಯಾ
[C] ಡೆಂಗ್ಯೂ
[D] ಚಿಕೂನ್‌ಗುನ್ಯಾ

Show Answer

4. SWIS ಮತ್ತು STEPS ಇನ್ಸ್ಟ್ರುಮೆಂಟ್ಸ್ ಅಥವಾ ಉಪಕರಣಗಳು ISRO ದ ಯಾವ ಕಾರ್ಯಾಚರಣೆಗೆ ಸಂಬಂಧಿಸಿವೆ?

[A] ಆದಿತ್ಯ L1
[B] ಚಂದ್ರಯಾನ
[C] ಗಗನ್ಯಾನ್
[D] ಮಾರ್ಸ್ ಆರ್ಬಿಟರ್ ಮಿಷನ್

Show Answer

5. ತನ್ನ ದೇಶಕ್ಕಾಗಿ OPEC + ಸದಸ್ಯತ್ವವನ್ನು ಬಯಸುತ್ತಿರುವ ಲುಲಾ ಡ ಸಿಲ್ವಾ ಅವರು __ ನ ರಾಷ್ಟ್ರಪತಿಗಳಾಗಿದ್ದಾರೆ.

[A] ಅರ್ಜೆಂಟೀನಾ
[B] ಬ್ರೆಜಿಲ್
[C] ನ್ಯೂಜಿಲೆಂಡ್
[D] ಶ್ರೀಲಂಕಾ

Show Answer

Comments

Leave a Reply