December 7, 2023 [Digest]

1. ಆರ್ಥಿಕ ಅಪಾಯವನ್ನು ನಿಭಾಯಿಸಲು ಯಾವ ದೇಶವು ‘ಒಂದು ಪ್ರಾಂತ್ಯ, ಒಂದು ನೀತಿ’ [ವನ್ ಪ್ರಾವಿನ್ಸ್, ವನ್ ಪಾಲಿಸಿ] ಯೋಜನೆಯನ್ನು ರೂಪಿಸಿದೆ?

[A] ಭಾರತ
[B] ಚೀನಾ
[C] USA
[D] ಯುಕೆ

Show Answer

2. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ – NCRB) ಯಾವ ಕೇಂದ್ರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ?

[A] ಗೃಹ ವ್ಯವಹಾರಗಳ ಸಚಿವಾಲಯ
[B] ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
[C] ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
[D] ನ್ಯಾಯ ಸಚಿವಾಲಯ

Show Answer

3. ಇತ್ತೀಚೆಗೆ GRSE ನಿಂದ ವಿತರಿಸಲ್ಪಟ್ಟ ಭಾರತದಲ್ಲಿ ನಿರ್ಮಿಸಲಾದ ಅತಿ ದೊಡ್ಡ ‘ಸಮೀಕ್ಷಾ ನೌಕೆಯ’ [ಸರ್ವೇ ವೆಸ್ಸಲ್ ನ] ಹೆಸರೇನು?

[A] INS ಸಂಧಾಯಕ್
[B] INS ಸಹಾಯಕ್
[C] INS ಸ್ವೀಕರ್
[D] INS ಸಂದೇಶ್

Show Answer

4. ಭಾರತದಲ್ಲಿ ಯಾವ ಸಂಸ್ಥೆಯು ‘ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕ’ವನ್ನು [ಕಂಪೋಸಿಟ್ ವಾಟರ್ ಮ್ಯಾನೇಜ್ಮೆಂಟ್ ಇಂಡೆಕ್ಸ್ ಅನ್ನು] ಬಿಡುಗಡೆ ಮಾಡುತ್ತದೆ?

[A] ಜಲ ಶಕ್ತಿ ಸಚಿವಾಲಯ
[B] NITI ಆಯೋಗ್
[C] WAPCOS
[D] DPIIT

Show Answer

5. ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿನ ಉಷ್ಣವಲಯದ ಚಂಡಮಾರುತಗಳ ಹೆಸರುಗಳನ್ನು ______________ ಯಿಂದ ಆಯ್ಕೆ ಮಾಡಲಾಗಿದೆ.

[A] ವಿವಿಧ ದೇಶಗಳ ಸಲಹೆ
[B] UNESCO ನ ಸಲಹೆ
[C] UNEP ಯ ಸಲಹೆ
[D] UNFCCC ಯ ಸಲಹೆ

Show Answer

Comments

Leave a Reply