December 9, 2023 [Quiz]

1. ಕೇಂದ್ರ ಸರ್ಕಾರವು ಯಾವ ರಾಜ್ಯ/UT ಗಾಗಿ ಮೊದಲ ‘ನಗರ ಪ್ರವಾಹ ತಗ್ಗಿಸುವ ಯೋಜನೆಯನ್ನು’ [ಅರ್ಬನ್ ಫ್ಲಡ್ ಮಿಟಿಗೇಷನ್ ಪ್ರಾಜೆಕ್ಟ್ ಅನ್ನು] ಅನುಮೋದಿಸಿದೆ?

[A] ತಮಿಳುನಾಡು
[B] ಒಡಿಶಾ
[C] ಪಶ್ಚಿಮ ಬಂಗಾಳ
[D] ಆಂಧ್ರ ಪ್ರದೇಶ

Show Answer

2. ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ADRDE) ಅಸಲಿಗೆ ___________ ಅಡಿಯಲ್ಲಿ ರಕ್ಷಣಾ ಸಂಶೋಧನಾ ಪ್ರಯೋಗಾಲಯವಾಗಿದೆ.

[A] ಇಸ್ರೋ
[B] DRDO
[C] IISc ಬೆಂಗಳೂರು
[D] IIT ಮದ್ರಾಸ್

Show Answer

3. ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮದ (ಆಸ್ಪಿರೇಷನಲ್ ಬ್ಲಾಕ್ಸ್ ಪ್ರೋಗ್ರಾಮ್ – ABP) ಮೊದಲ ಡೆಲ್ಟಾ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿರುವ ತಿರಿಯಾನಿ ಬ್ಲಾಕ್ ಯಾವ ರಾಜ್ಯ/UT ನಿಂದ ಬಂದಿದೆ?

[A] ತೆಲಂಗಾಣ
[B] ತಮಿಳುನಾಡು
[C] ಒಡಿಶಾ
[D] ಜಾರ್ಖಂಡ್

Show Answer

4. ಯಾವ ಸಂಸ್ಥೆಯು ಭಾರತ್ ಬಿಲ್ ಪಾವತಿಗಳನ್ನು (ಭಾರತ್ ಬಿಲ್ ಪೇಮೆಂಟ್ಸ್ – BBPS ಅನ್ನು) ನಿರ್ಮಿಸಿದೆ?

[A] ಆರ್‌ಬಿಐ
[B] NPCI
[C] ನಾಸ್ಕಾಮ್
[D] SEBI

Show Answer

5. ಕಾರ್ಬನ್ ಬಾರ್ಡರ್ ಅಡ್ಜಸ್ಟ್ಮೆಂಟ್ ಮೆಕ್ಯಾನಿಸಂ (CBAM) ಯಾವ ಪ್ರದೇಶಕ್ಕೆ ಸಂಬಂಧಿಸಿದೆ?

[A] ಏಷ್ಯಾ
[B] ಯುರೋಪ್
[C] ಆಸ್ಟ್ರೇಲಿಯಾ
[D] ಆಫ್ರಿಕಾ

Show Answer

Comments

Leave a Reply