February 10, 2024 [Digest]

1. ಜಿರ್ಕಾನ್ ಕ್ಷಿಪಣಿ / ಮಿಸೈಲ್, ಸೂಪರ್ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿ ಯಾಗಿದ್ದು, ಇತ್ತೀಚೆಗೆ ಯಾವ ದೇಶದಿಂದ ಉಡಾವಣೆಗೊಂಡಿತು?

[A] ರಷ್ಯಾ
[B] ಇಸ್ರೇಲ್
[C] ಉಕ್ರೇನ್
[D] ಚೀನಾ

Show Answer

2. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಸ್ಟೈನರ್ನೆಮಾ ಆಡಮ್ಸಿ ಈ ಕೆಳಗಿನ ಯಾವ ಜಾತಿ / ಸ್ಪೀಷೀಸ್ ಗೆ ಸೇರಿದೆ?

[A] ಚಿಟ್ಟೆ
[B] ಸ್ಪೈಡರ್
[C] ಮೀನು
[D] ನೆಮಟೋಡ್

Show Answer

3. ಇತ್ತೀಚೆಗೆ, ಯಾವ ಸಂಗೀತಗಾರನಿಗೆ ಲಕ್ಷ್ಮೀನಾರಾಯಣ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ?

[A] ಸಂತೋಷ್ ನಾರಾಯಣನ್
[B] ಪ್ಯಾರೇಲಾಲ್ ಶರ್ಮಾ
[C] ಎಆರ್ ರೆಹಮಾನ್
[D] ವಿ.ಎಂ.ಭಟ್

Show Answer

4. ವಿಶ್ವ ಬ್ಯಾಂಕ್‌ನ ‘ಲಾಜಿಸ್ಟಿಕ್ಸ್ ಪರ್ಫಾರ್ಮೆನ್ಸ್ ಇಂಡೆಕ್ಸ್ ವರದಿ (2023)’ ನಲ್ಲಿ ಭಾರತದ ಶ್ರೇಣಿ ಏನು?

[A] 38 ನೇ
[B] 36 ನೇ
[C] 35 ನೇ
[D] 39 ನೇ

Show Answer

5. ಪ್ರತಿ ವರ್ಷ ‘ವಿಶ್ವ ದ್ವಿದಳ ಧಾನ್ಯಗಳ ದಿನ’ವನ್ನು [ವರ್ಲ್ಡ್ ಪಲ್ಸಸ್ ಡೇ] ಯಾವಾಗ ಆಚರಿಸಲಾಗುತ್ತದೆ?

[A] 10 ಫೆಬ್ರವರಿ
[B] 9 ಫೆಬ್ರವರಿ
[C] 8 ಫೆಬ್ರವರಿ
[D] 11 ಫೆಬ್ರವರಿ

Show Answer

Comments

Leave a Reply