February 2, 2024 [Digest]

1. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಮಾರ್ತಾಂಡ ಸೂರ್ಯ ದೇವಾಲಯವು ಯಾವ ರಾಜ್ಯ/UT ನಲ್ಲಿದೆ?

[A] ಲಡಾಖ್
[B] ರಾಜಸ್ಥಾನ
[C] ಜಮ್ಮು ಮತ್ತು ಕಾಶ್ಮೀರ
[D] ಮಧ್ಯಪ್ರದೇಶ

Show Answer

2. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ಕಪ್ಪು ಕಿರೀಟದ ರಾತ್ರಿ ಬಕ’ದ [ಬ್ಲಾಕ್ ಕ್ರೌನ್ಡ್ ನೈಟ್ ಹೆರಾನ್ ನ] ಪ್ರಾಥಮಿಕ ಆವಾಸಸ್ಥಾನ ಯಾವುದು?

[A] ಜೌಗು ಪ್ರದೇಶಗಳು / ವೆಟ್ ಲ್ಯಾಂಡ್ಸ್
[B] ಉಷ್ಣವಲಯದ ಮಳೆಕಾಡುಗಳು / ಟ್ರಾಪಿಕಲ್ ರೈನ್ ಫಾರೆಸ್ಟ್ಸ್
[C] ಮರುಭೂಮಿಗಳು
[D] ಹಿಮ ಪರ್ವತಗಳು

Show Answer

3. ಇತ್ತೀಚೆಗೆ, 2024 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಯಾವ ಆಟಗಾರ್ತಿ ಗೆದ್ದಿದ್ದಾರೆ?

[A] ಅಂಕಿತಾ ರೈನಾ
[B] ಅರೀನಾ ಸಬಲೆಂಕಾ
[C] ಝೆಂಗ್ ಕಿನ್ವೆನ್
[D] ಬಾರ್ಬೊರಾ ಕ್ರೆಜ್ಸಿಕೋವಾ

Show Answer

4. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ಕಲೈಂಜರ್ ಸ್ಪೋರ್ಟ್ಸ್ ಕಿಟ್’ ಯೋಜನೆಯನ್ನು ಯಾವ ರಾಜ್ಯವು ಪ್ರಾರಂಭಿಸಿದೆ?

[A] ತಮಿಳುನಾಡು
[B] ಕೇರಳ
[C] ಕರ್ನಾಟಕ
[D] ಮಹಾರಾಷ್ಟ್ರ

Show Answer

5. ಇತ್ತೀಚೆಗೆ ಸುದ್ದಿಯಲ್ಲಿ ಉಲ್ಲೇಖಿಸಲಾದ ‘ವೋಲ್ಟ್ ಟೈಫೂನ್’ ಎಂದರೇನು?

[A] ಹೊಸ ಕೃತಕ ಬುದ್ಧಿಮತ್ತೆ ಸಾಧನ
[B] ಹೊಸ ಪರಿಸರ ಉಪಕ್ರಮ
[C] ಸೈಬರ್ ಹ್ಯಾಕಿಂಗ್ ಗುಂಪು
[D] ಒಂದು ಕ್ರಿಪ್ಟೋಕರೆನ್ಸಿ

Show Answer

Comments

Leave a Reply