February 25 – 26, 2024 [Digest]

1. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ಏಕತೆಯ ಪ್ರತಿಮೆಯು’ [ ಸ್ಟ್ಯಾಚೂ ಆಫ್ ಯೂನಿಟಿ] ಯಾವ ನದಿಯ ದಡದಲ್ಲಿದೆ?

[A] ನರ್ಮದಾ ನದಿ
[B] ತಾಪಿ ನದಿ
[C] ಸಬರಮತಿ ನದಿ
[D] ಲುನಿ ನದಿ

Show Answer

2. ಭಾರತದ ಮೊದಲ ‘ಗತಿ ಶಕ್ತಿ ಸಂಶೋಧನಾ ಪೀಠ’ವನ್ನು [ಗತಿ ಶಕ್ತಿ ರಿಸರ್ಚ್ ಚೇರ್ ಅನ್ನು] ಯಾವ ಸಂಸ್ಥೆಯಲ್ಲಿ ಸ್ಥಾಪಿಸಲಾಗಿದೆ?

[A] IIM ಅಹಮದಾಬಾದ್
[B] IIM ಶಿಲ್ಲಾಂಗ್
[C] IIT ಕಾನ್ಪುರ್

[D] IIT ಬಾಂಬೆ

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಗುಜರೈ ಸೌರ ವಿದ್ಯುತ್ ಕೇಂದ್ರವು ಯಾವ ರಾಜ್ಯದಲ್ಲಿದೆ?

[A] ಉತ್ತರ ಪ್ರದೇಶ
[B] ಮಧ್ಯಪ್ರದೇಶ
[C] ಮಹಾರಾಷ್ಟ್ರ
[D] ಗುಜರಾತ್

Show Answer

4. 2023 ರ ಜಾಗತಿಕ ಸೈಬರ್ ಅಪರಾಧ ವರದಿಯಲ್ಲಿ ಭಾರತದ ಶ್ರೇಯಾಂಕ ಎಷ್ಟು?

[A] 79 ನೇ
[B] 80 ನೇ
[C] 85 ನೇ
[D] 84 ನೇ

Show Answer

5. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿದೆ?

[A] ತಮಿಳುನಾಡು
[B] ಮಹಾರಾಷ್ಟ್ರ
[C] ಕರ್ನಾಟಕ
[D] ಕೇರಳ

Show Answer

Comments

Leave a Reply