January 18, 2024 [Digest]

1. ಸುದ್ದಿಯಲ್ಲಿರುವ ಪನಾಮ ಕಾಲುವೆ ಯಾವ ಎರಡು ಸಾಗರಗಳನ್ನು ಸಂಪರ್ಕಿಸುತ್ತದೆ?

[A] ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರ
[B] ಅಟ್ಲಾಂಟಿಕ್ ಸಾಗರ ಮತ್ತು ಹಿಂದೂ ಮಹಾಸಾಗರ
[C] ಹಿಂದೂ ಮಹಾಸಾಗರ ಮತ್ತು ಆರ್ಕ್ಟಿಕ್ ಸಾಗರ
[D] ಪೆಸಿಫಿಕ್ ಸಾಗರ ಮತ್ತು ಆರ್ಕ್ಟಿಕ್ ಸಾಗರ

Show Answer

2. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ‘ಪ್ಯಾರಮಿರೋಥೆಸಿಯಂ ಇಂಡಿಕಂ’ ಎಂದರೇನು?

[A] ಹೂಬಿಡುವ ಸಸ್ಯ
[B] ಫೈಟೊಪಾಥೋಜೆನಿಕ್ ಶಿಲೀಂಧ್ರ / ಫನ್ಗಸ್
[C] ಸಸ್ಯನಾಶಕ-ನಿರೋಧಕ ಬೆಳೆ / ಹರ್ಬಿಸೈಡ್ ರೆಸಿಸ್ಟೆಂಟ್ ಕ್ರಾಪ್
[D] ಸಮುದ್ರ ಜಾತಿಗಳು / ಮರೀನ್ ಸ್ಪೀಷೀಸ್

Show Answer

3. ಇತ್ತೀಚೆಗೆ, ತೆಲಂಗಾಣವು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಕೇಂದ್ರವನ್ನು (ಸೆಂಟರ್ ಫಾರ್ ದಿ ಫೋರ್ಥ್ ಇಂಡಸ್ಟ್ರಿಯಲ್ ರೆವೊಲ್ಯೂಷನ್ – C4IR) ಸ್ಥಾಪಿಸಲು ಯಾವ ಸಂಸ್ಥೆಯೊಂದಿಗೆ ಸಹಕರಿಸಿದೆ?

[A] ವಿಶ್ವ ಬ್ಯಾಂಕ್
[B] ವಿಶ್ವ ವ್ಯಾಪಾರ ಸಂಸ್ಥೆ
[C] ವಿಶ್ವ ಆರ್ಥಿಕ ವೇದಿಕೆ
[D] ಅಂತರಾಷ್ಟ್ರೀಯ ಹಣಕಾಸು ನಿಧಿ

Show Answer

4. ಯಾವ ಸಂಸ್ಥೆಯು ಇತ್ತೀಚೆಗೆ ಜಪಾನೀಸ್ ಯೆನ್ ಡಿನೋಮಿನೇಟೆಡ್ ಗ್ರೀನ್ ಬಾಂಡ್‌ಗಳನ್ನು ಬಿಡುಗಡೆ ಮಾಡಿದೆ?

[A] REC ಲಿಮಿಟೆಡ್
[B] ಅಂತರಾಷ್ಟ್ರೀಯ ಹಣಕಾಸು ನಿಧಿ
[C] ವಿಶ್ವ ಬ್ಯಾಂಕ್
[D] ಜಪಾನ್ ಗ್ರೀನ್ ಫೈನಾನ್ಸ್ ಸಂಸ್ಥೆ

Show Answer

5. ಇತ್ತೀಚೆಗೆ, 2022 ರ ಭಾರತೀಯ ಸ್ಟಾರ್ಟಪ್ ಇಕೋಸಿಸ್ಟಮ್ ಶ್ರೇಯಾಂಕದಲ್ಲಿ ಯಾವ ರಾಜ್ಯವು ಅತ್ಯುತ್ತಮ ಪ್ರದರ್ಶನಕಾರರೆಂದು ಸ್ಥಾನ ಪಡೆದಿದೆ?

[A] ತಮಿಳುನಾಡು
[B] ಬಿಹಾರ
[C] ಮಣಿಪುರ
[D] ರಾಜಸ್ಥಾನ

Show Answer

Comments

Leave a Reply