January 24, 2024 [Digest]

1. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ಆಂಡ್ರೊಗ್ರಾಫಿಸ್ ಥೆನಿಯೆನ್ಸಿಸ್’ ಎಂದರೇನು?

[A] ಸಸ್ಯ
[B] ಹೂವು
[C] ಬ್ಯಾಕ್ಟೀರಿಯಾ
[D] ಶಿಲೀಂಧ್ರ / ಫನ್ಗಸ್

Show Answer

2. ಪ್ರತಿ ವರ್ಷ ‘ಪರಾಕ್ರಮ್ ದಿವಸ್’ ಯಾವಾಗ ಆಚರಿಸಲಾಗುತ್ತದೆ?

[A] 22 ಜನವರಿ
[B] 21 ಜನವರಿ
[C] 23 ಜನವರಿ
[D] 25 ಜನವರಿ

Show Answer

3. ಇತ್ತೀಚೆಗೆ, ಯಾವ ಜಾಗತಿಕ ಹಣಕಾಸು ಸಂಸ್ಥೆಯು ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ನಲ್ಲಿ (ರಿನ್ಯೂಎಬಲ್ ಎನರ್ಜಿ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಟ್ರಸ್ಟ್ – ಇನ್ವಿಟ್ ನಲ್ಲಿ) ಇತ್ತೀಚೆಗೆ ಆಂಕರ್ ಹೂಡಿಕೆದಾರರಾದರು?

[A] ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್
[B] ವಿಶ್ವ ಬ್ಯಾಂಕ್
[C] ಅಂತರಾಷ್ಟ್ರೀಯ ಹಣಕಾಸು ನಿಧಿ (IMF)
[D] ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (AIIB)

Show Answer

4. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ಹಮಾರಾ ಸಂವಿಧಾನ್, ಹಮಾರಾ ಸಮ್ಮಾನ್ ಅಭಿಯಾನ’ ಯಾವ ಸಚಿವಾಲಯಕ್ಕೆ ಸಂಬಂಧಿಸಿದೆ?

[A] ಕಾನೂನು ಮತ್ತು ನ್ಯಾಯ ಸಚಿವಾಲಯ
[B] ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
[C] ಹಣಕಾಸು ಸಚಿವಾಲಯ
[D] ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

Show Answer

5. ಇತ್ತೀಚೆಗೆ, ಸಾಂಸ್ಥಿಕ / ಇನ್ಸ್ಟಿಟಿಯೂಷನಲ್ ವಿಭಾಗದಲ್ಲಿ ಸುಭಾಷ್ ಚಂದ್ರ ಬೋಸ್ ಆಪ್ಡ ಪ್ರಬಂಧನ್ ಪುರಸ್ಕಾರ-2024 ಕ್ಕೆ ಯಾವ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ?

[A] 60 ಪ್ಯಾರಾಚೂಟ್ ಫೀಲ್ಡ್ ಆಸ್ಪತ್ರೆ, ಯುಪಿ
[B] 30 ಪ್ಯಾರಾಚೂಟ್ ಫೀಲ್ಡ್ ಆಸ್ಪತ್ರೆ, ಯುಪಿ
[C] KJMU, ಲಕ್ನೋ
[D] ಏಮ್ಸ್, ದೆಹಲಿ

Show Answer

Comments

Leave a Reply