January 6, 2023 [Digest]

1. ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ (ಪ್ರೆಸ್ ಅಂಡ್ ರೆಜಿಸ್ಟ್ರೇಷನ್ ಆಫ್ ಪೀರಿಯಾಡಿಕಲ್ಸ್ – PRP) ಕಾಯಿದೆಯ ಕರಡು ನಿಯಮಗಳ ಅಡಿಯಲ್ಲಿ, ‘ಮುಖರಹಿತ ಡೆಸ್ಕ್ ಆಡಿಟ್‌ಗೆ’ [ಫೇಸ್ ಲೆಸ್ ಡೆಸ್ಕ್ ಆಡಿಟ್ ಗೆ] ಒಳಪಡುವ ನಿಯತಕಾಲಿಕಗಳು ಅಥವಾ ಪೀರಿಯಾಡಿಕಲ್ಸ್ ಗಳಿಗೆ ‘ಕನಿಷ್ಠ ದೈನಂದಿನ ಸರಾಸರಿ ಪ್ರಸರಣ’ [ಮಿನಿಮಮ್ ಡೈಲಿ ಆವರೇಜ್ ಸರ್ಕ್ಯುಲೇಷನ್] ಎಷ್ಟು?

[A] 10,000
[B] 25,000
[C] 50,000
[D] 100,000

Show Answer

2. ಇತ್ತೀಚೆಗೆ 2023 ರ ಕುವೆಂಪು ರಾಷ್ಟ್ರೀಯ ಪುರಸ್ಕಾರವನ್ನು ಗೆದ್ದ ಶಿರಶೆಂದು ಮುಕ್ಯೋಪಾಧ್ಯಾಯ ಅವರು ಯಾವ ಭಾಷೆಯ ಸಮೃದ್ಧ ಬರಹಗಾರರಾಗಿದ್ದಾರೆ?

[A] ಕನ್ನಡ
[B] ಬಂಗಾಳಿ
[C] ತಮಿಳು
[D] ಹಿಂದಿ

Show Answer

3. ಪ್ರೊಫೆಸರ್ ಬಿ.ಆರ್.ಕಾಂಬೋಜ್ ಅವರನ್ನು 14 ನೇ M.S ಸ್ವಾಮಿನಾಥನ್ ಪ್ರಶಸ್ತಿ ವಿಜೇತರಾಗಿ ಘೋಷಿಸಲಾಯಿತು, ಇವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದವರು?

[A] ಕೃಷಿಶಾಸ್ತ್ರ
[B] ಪಶುವೈದ್ಯಕೀಯ ವಿಜ್ಞಾನ
[C] ಪರಿಸರ ವಿಜ್ಞಾನ
[D] ಸಸ್ಯ ಜೈವಿಕ ತಂತ್ರಜ್ಞಾನ

Show Answer

4. ಇತ್ತೀಚೆಗೆ ಯಾವ ರಾಜ್ಯವು Mappls ಅಪ್ಲಿಕೇಶನ್‌ನಲ್ಲಿ ಎಲ್ಲಾ ಅಪಘಾತಗಳ ಕಪ್ಪು ಚುಕ್ಕೆಗಳನ್ನು ನಕ್ಷೆ ಮಾಡಿದ ಮೊದಲ ರಾಜ್ಯವಾಗಿದೆ?

[A] ರಾಜಸ್ಥಾನ
[B] ಕರ್ನಾಟಕ
[C] ಮಹಾರಾಷ್ಟ್ರ
[D] ಪಂಜಾಬ್

Show Answer

5. ಯಾವ ದೇಶವು ಇತ್ತೀಚೆಗೆ ತನ್ನ ಜಲಪ್ರದೇಶವನ್ನು ಪ್ರವೇಶಿಸುವ ವಿದೇಶಿ ಸಂಶೋಧನಾ ಹಡಗುಗಳ ಮೇಲೆ ಒಂದು ವರ್ಷದ ನಿಷೇಧವನ್ನು / ಮೊರೇಟೋರಿಯಮ್ ಅನ್ನು ಘೋಷಿಸಿದೆ?

[A] ಮ್ಯಾನ್ಮಾರ್
[B] ಥೈಲ್ಯಾಂಡ್
[C] ಫಿಲಿಪೈನ್ಸ್
[D] ಶ್ರೀಲಂಕಾ

Show Answer

Comments

Leave a Reply