January 7-8, 2024 [Digest]

1. ಸಂಸದ್ ರತ್ನ ಪ್ರಶಸ್ತಿಗಳನ್ನು ಪಡೆದವರಲ್ಲಿ ಒಬ್ಬರಾದ ಸುಕಾಂತ ಮಜುಂದಾರ್ ಅವರು ಯಾವ ರಾಜಕೀಯ ಪಕ್ಷಕ್ಕೆ ಸೇರಿದವರು?

[A] ಭಾರತೀಯ ಜನತಾ ಪಕ್ಷ (ಬಿಜೆಪಿ)
[B] ಶಿವಸೇನೆ
[C] ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP)
[D] ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

Show Answer

2. ಇತ್ತೀಚೆಗೆ ಸುದ್ದಿಯಾಗಿದ್ದ ಉದಾಂತಿ ಸೀತಾನದಿ ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿದೆ?

[A] ಮಧ್ಯಪ್ರದೇಶ
[B] ಕರ್ನಾಟಕ
[C] ಪಶ್ಚಿಮ ಬಂಗಾಳ
[D] ಛತ್ತೀಸ್‌ಗಢ

Show Answer

3. ಇತ್ತೀಚೆಗೆ ಸುದ್ದಿಯಲ್ಲಿದ್ದ ಕ್ಯೌಕ್ಫಿಯು ಎಸ್ಇಝಡ್ ಮತ್ತು ಡೀಪ್ ಸೀ ಪೋರ್ಟ್ / ಆಳ ಸಮುದ್ರ ಬಂದರು ಯಾವ ದೇಶದಲ್ಲಿದೆ?

[A] ಮಲೇಷ್ಯಾ
[B] ಇಂಡೋನೇಷ್ಯಾ

[C] ಮ್ಯಾನ್ಮಾರ್
[D] ಥೈಲ್ಯಾಂಡ್

Show Answer

4. ಇತ್ತೀಚೆಗೆ ಬಾಂಗ್ಲಾದೇಶದ ಪ್ರಧಾನ ಮಂತ್ರಿಯಾಗಿ ದಾಖಲೆಯ ನಾಲ್ಕನೇ ಅವಧಿಯನ್ನು ಪಡೆದುಕೊಂಡಿರುವ ಶೇಖ್ ಹಸೀನಾ ಅವರು ಯಾವ ರಾಜಕೀಯ ಪಕ್ಷಕ್ಕೆ ಸೇರಿದವರು?

[A] ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP)
[B] ಜಾತೀಯ ಪಾರ್ಟಿ
[C] ಅವಾಮಿ ಲೀಗ್
[D] ಬಾಂಗ್ಲಾದೇಶ ಜಮಾತ್-ಎ-ಇಸ್ಲಾಮಿ

Show Answer

5. ಇತ್ತೀಚೆಗೆ ಬೋಯಿಂಗ್‌ನಿಂದ US ನೌಕಾಪಡೆಗೆ ವಿತರಿಸಲಾದ ಓರ್ಕಾ, ಯಾವ ರೀತಿಯ ವಾಹನವಾಗಿದೆ?

[A] ಮಾನವಸಹಿತ ಜಲಾಂತರ್ಗಾಮಿ / ಮ್ಯಾನ್ಡ್ ಸಬ್ ಮರೀನ್
[B] ವಿಮಾನವಾಹಕ ನೌಕೆ / ಏರ್ ಕ್ರಾಫ್ಟ್ ಕ್ಯಾರಿಯರ್
[C] ಸಿಬ್ಬಂದಿಗಳಿಲ್ಲದ ಸಮುದ್ರದೊಳಗಿನ ವಾಹನ / ಅನ್ ಕ್ರೂಡ್ ಅಂಡರ್ ಸೀ ವೆಹಿಕಲ್
[D] ಮೇಲ್ಮೈ ಯುದ್ಧ ಹಡಗು / ಸರ್ಫೇಸ್ ಕಾಂಬ್ಯಾಟ್ ಶಿಪ್

Show Answer

Comments

Leave a Reply