July 11, 2024 [Digest]

1. ಇತ್ತೀಚೆಗೆ, ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಯಾರನ್ನು ನೇಮಿಸಲಾಗಿದೆ?

[A] ಗೌತಮ್ ಗಂಭೀರ್
[B] MS ಧೋನಿ
[C] ಯುವರಾಜ್ ಸಿಂಗ್
[D] ರಾಹುಲ್ ದ್ರಾವಿಡ್

Show Answer

2. ಇತ್ತೀಚೆಗೆ, ಫಿಲಿಪ್ಪೈನ್ಸ್ ಮತ್ತು ಯಾವ ದೇಶವು ಪರಸ್ಪರ ಪ್ರವೇಶ ಒಪ್ಪಂದ (RAA : ರೆಸಿಪ್ರೋಕಲ್ ಆಕ್ಸೆಸ್ ಅಗ್ರೀಮೆಂಟ್) ಗೆ ಸಹಿ ಹಾಕುವ ಮೂಲಕ ತಮ್ಮ ರಕ್ಷಣಾ ಸಂಬಂಧಗಳನ್ನು ಹೆಚ್ಚಿಸಿಕೊಂಡಿವೆ?

[A] ಉಕ್ರೇನ್
[B] ರಷ್ಯಾ
[C] ಫ್ರಾನ್ಸ್
[D] ಜಪಾನ್

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ “ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೋಸ್ತಲ್” ಪ್ರಶಸ್ತಿ ಯಾವ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾಗಿದೆ?

[A] ಆಸ್ಟ್ರೇಲಿಯಾ

[B] ರಷ್ಯಾ
[C] ಫ್ರಾನ್ಸ್
[D] ಜರ್ಮನಿ

Show Answer

4. 2024 ಒಲಿಂಪಿಕ್ಸ್‌ಗೆ ಭಾರತದ ಶೆಫ್-ಡಿ-ಮಿಷನ್ ಆಗಿ ಯಾರನ್ನು ಆಯ್ಕೆ ಮಾಡಲಾಗಿದೆ?

[A] ಗಗನ್ ನಾರಂಗ್
[B] ಮೇರಿ ಕೋಮ್
[C] ನೀರಜ್ ಚೋಪ್ರಾ
[D] ಅಭಿನವ್ ಬಿಂದ್ರಾ

Show Answer

5. ಇತ್ತೀಚೆಗೆ, ಭಾರತ ಮತ್ತು ರಷ್ಯಾ ಯಾವ ವರ್ಷದ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ಗಳಿಗೆ ಹೆಚ್ಚಿಸಲು ಒಪ್ಪಿಕೊಂಡಿವೆ?

[A] 2025
[B] 2027
[C] 2028
[D] 2030

Show Answer

Comments

Leave a Reply