July 28-29, 2024 [Digest]

1. ಯಾವ ಸಂಸ್ಥೆ ಇತ್ತೀಚೆಗೆ ‘ಶಿಕ್ಷಣದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ’ ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಿತು?

[A] ವಿಶ್ವ ಬ್ಯಾಂಕ್
[B] UNDP
[C] UNEP
[D] UNESCO

Show Answer

2. WTO ಯ ‘ವರ್ಲ್ಡ್ ಟ್ಯಾರಿಫ್ ಪ್ರೊಫೈಲ್ಸ್’ ವರದಿ 2024 ರ ಪ್ರಕಾರ 2023 ರಲ್ಲಿ ಯಾವ ದೇಶವು ಎರಡನೇ ಅತಿ ದೊಡ್ಡ ಟ್ಯಾರಿಫ್ ರಹಿತ ಕ್ರಮಗಳ (NTMs : ನಾನ್ ಟ್ಯಾರಿಫ್ ಮೆಷರ್ಸ್ ಗಳ) ಬಳಕೆದಾರನಾಗಿದೆ?

[A] ಭೂತಾನ್
[B] ಭಾರತ
[C] ಮ್ಯಾನ್ಮಾರ್
[D] ನೇಪಾಳ

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಉದಂತಿ ಸೀತಾನದಿ ಟೈಗರ್ ರಿಸರ್ವ್(USTR) ಯಾವ ರಾಜ್ಯದಲ್ಲಿದೆ?

[A] ಒಡಿಶಾ
[B] ಪಶ್ಚಿಮ ಬಂಗಾಳ
[C] ಛತ್ತೀಸ್‌ಗಢ
[D] ಬಿಹಾರ

Show Answer

4.  ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಮೆಟ್ಟೂರು ಅಣೆಕಟ್ಟು ಯಾವ ರಾಜ್ಯದಲ್ಲಿ ಸ್ಥಿತವಾಗಿದೆ?

[A] ತಮಿಳುನಾಡು
[B] ಕೇರಳ
[C] ಮಹಾರಾಷ್ಟ್ರ
[D] ಕರ್ನಾಟಕ

Show Answer

5. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಿದ್ದ NITI Aayog ನ ಆಡಳಿತ ಮಂಡಳಿ ಸಭೆಯ ಈ ವರ್ಷದ ಥೀಮ್ ಏನು?

[A] Viksit Bharat@2047
[B] Viksit Samaj@2056
[C] Digital India@2034
[D] Make in India

Show Answer

Comments

Leave a Reply