July 3, 2024 [Digest]

1. ಇತ್ತೀಚೆಗೆ, ಭಾರತದ ಹಸಿರು ಹೈಡ್ರೋಜನ್ ಉಪಕ್ರಮಗಳಿಗೆ ಬೆಂಬಲ ನೀಡಲು ಯಾವ ಸಂಸ್ಥೆ $1.5 ಬಿಲಿಯನ್ ಸಾಲವನ್ನು ಅನುಮೋದಿಸಿದೆ?

[A] ವಿಶ್ವ ಬ್ಯಾಂಕ್
[B] ಅಂತರರಾಷ್ಟ್ರೀಯ ಹಣಕಾಸು ನಿಧಿ
[C] ಅಂತರರಾಷ್ಟ್ರೀಯ ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್/ ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರೀ ಕನ್ಸ್ಟ್ರಕ್ಷನ್ ಅಂಡ್ ಡೆವಲಪ್ಮೆಂಟ್
[D] ಅಂತರರಾಷ್ಟ್ರೀಯ ಅಭಿವೃದ್ಧಿ ಸಂಘ / ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಅಸೋಸಿಯೇಷನ್

Show Answer

2. ಇತ್ತೀಚೆಗೆ, ಬಾಹ್ಯಾಕಾಶ ಅನ್ವೇಷಣೆ ಮತ್ತು ಸಂಶೋಧನಾ ಏಜೆನ್ಸಿ (SERA : ಸ್ಪೇಸ್ ಎಕ್ಸ್ಪ್ಲೋರೇಷನ್ ಅಂಡ್ ರಿಸರ್ಚ್ ಏಜನ್ಸಿ) ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕಾಗಿ ಯಾವ ದೇಶವನ್ನು ಪಾಲುದಾರ ರಾಷ್ಟ್ರವಾಗಿ ಘೋಷಿಸಿದೆ?

[A] ಆಸ್ಟ್ರೇಲಿಯಾ
[B] ಭಾರತ
[C] ಜಪಾನ್
[D] ಪಾಕಿಸ್ತಾನ

Show Answer

3. ಭಾರತೀಯ ಸೇನೆ ಇತ್ತೀಚೆಗೆ ಯಾವ ದೇಶದ ಸೇನೆಯೊಂದಿಗೆ ‘ಮೈತ್ರಿ’ ಜಂಟಿ ಮಿಲಿಟರಿ ಅಭ್ಯಾಸವನ್ನು ನಡೆಸಿತು?

[A] ಇಂಡೋನೇಷ್ಯಾ
[B] ಈಜಿಪ್ಟ್
[C] ಥೈಲ್ಯಾಂಡ್
[D] ವಿಯೆಟ್ನಾಂ

Show Answer

4. ಇತ್ತೀಚೆಗೆ, ಅಫ್ಘಾನಿಸ್ತಾನದ ಕುರಿತು ಮೂರನೇ ವಿಶ್ವಸಂಸ್ಥೆಯ ಸಮ್ಮೇಳನವು ಎಲ್ಲಿ ನಡೆಯಿತು?

[A] ದೋಹಾ, ಕತಾರ್
[B] ಅಸ್ತಾನಾ, ಕಝಾಕಿಸ್ತಾನ
[C] ನವದೆಹಲಿ, ಭಾರತ
[D] ಬಿಷ್ಕೆಕ್, ಕಿರ್ಗಿಸ್ತಾನ

Show Answer

5. ಯಾವ ಸಂಸ್ಥೆಯು ಇತ್ತೀಚೆಗೆ Mars Odyssey ಉಪಗ್ರಹವನ್ನು ಬಳಸಿ ನಮ್ಮ ಸೌರವ್ಯೂಹದ ಅತಿದೊಡ್ಡ ಜ್ವಾಲಾಮುಖಿಯಾದ ಒಲಿಂಪಸ್ ಮಾನ್ಸ್‌ನ ಅದ್ಭುತ ನೋಟವನ್ನು ಸೆರೆಹಿಡಿದಿದೆ?

[A] ROCOSMOS
[B] JAXA
[C] NASA
[D] CNSA

Show Answer

Comments

Leave a Reply