June 18, 2024 [Digest]

1. ಯಾವ ರಾಜ್ಯ ಸರ್ಕಾರ ಇತ್ತೀಚೆಗೆ ‘ಮಿಷನ್ ನಿಶ್ಚಯ’ ಅನ್ನು ಪ್ರಾರಂಭಿಸಿದೆ?

[A] ಹರಿಯಾಣ
[B] ಪಂಜಾಬ್
[C] ಉತ್ತರಾಖಂಡ
[D] ಗುಜರಾತ್

Show Answer

2. ಆಗಸ್ಟ್ ನಲ್ಲಿ ಯಾವ ದೇಶವು ಬಹುರಾಷ್ಟ್ರೀಯ ವಾಯು ಕಸರತ್ತು ‘ತರಂಗ ಶಕ್ತಿ 2024’ ಅನ್ನು ಆಯೋಜಿಸಲಿದೆ?

[A] ಜರ್ಮನಿ
[B] ಸ್ಪೇನ್
[C] ಫ್ರಾನ್ಸ್
[D] ಭಾರತ

Show Answer

3. ಯಾವ ಸಂಸ್ಥೆಯು ಇತ್ತೀಚೆಗೆ ನಗರದಲ್ಲಿ ಸುಸ್ಥಿರ ತ್ಯಾಜ್ಯ ನಿರ್ವಹಣೆಯನ್ನು ಸಾಧಿಸಲು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (GCC) ಗೆ ಬೆಂಬಲ ನೀಡಿತು?

[A] UNEP / ಯುಎನ್ಇಪಿ
[B] World Bank / ವರ್ಲ್ಡ್ ಬ್ಯಾಂಕ್
[C] UNDP / ಯುಎನ್ಡಿಪಿ
[D] IMF / ಐಎಂಎಫ್

Show Answer

4. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ‘ಏಡಿಸ್ ಅಲ್ಬೋಪಿಕ್ಟಸ್’ ಎಂದರೇನು?

[A] ಸೊಳ್ಳೆ
[B] ಜೇಡ
[C] ಕಪ್ಪೆ
[D] ಇರುವೆ

Show Answer

5. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಮತ್ಸ್ಯ 6000, ಯಾವ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾಗಿದೆ?

[A] IIT, ರೂರ್ಕಿ
[B] ರಾಷ್ಟ್ರೀಯ ಸಮುದ್ರ ತಂತ್ರಜ್ಞಾನ ಸಂಸ್ಥೆ (NIOT : ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ), ಚೆನ್ನೈ
[C] IIT, ಕಾನ್‌ಪುರ
[D] ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ / ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನೋಗ್ರಾಫಿ

Show Answer

Comments

Leave a Reply