June 19, 2024 [Digest]

1. ಇತ್ತೀಚೆಗೆ, ಭಾರತ ಮತ್ತು ಅಮೆರಿಕ ನಡುವಿನ ಕ್ರಿಟಿಕಲ್ ಅಂಡ್ ಎಮರ್ಜಿಂಗ್ ಟೆಕ್ನಾಲಜೀಸ್ (iCET) ಕುರಿತ ಎರಡನೇ ವಾರ್ಷಿಕ ಸಭೆಯನ್ನು ಎಲ್ಲಿ ನಡೆಸಲಾಯಿತು?

[A] ನವದೆಹಲಿ
[B] ಚೆನ್ನೈ
[C] ಹೈದರಾಬಾದ್
[D] ಜೈಪುರ

Show Answer

2. ಇತ್ತೀಚೆಗೆ ವಾರ್ತೆಗಳಲ್ಲಿ ಕಂಡುಬಂದ ಡಿಜಿಟಲ್ ಹೆಲ್ತ್ ಇನ್ಸೆಂಟಿವ್ ಸ್ಕೀಮ್ ಅನ್ನು ಯಾವ ಉಪಕ್ರಮದ ಅಡಿಯಲ್ಲಿ ಪ್ರಾರಂಭಿಸಲಾಯಿತು?

[A] ಮಿಷನ್ ಇಂದ್ರಧನುಷ್
[B] ಸಾರ್ವತ್ರಿಕ ಆರೋಗ್ಯ ರಕ್ಷಣೆ / ಯೂನಿವರ್ಸಲ್ ಹೆಲ್ತ್ ಕೇರ್
[C] ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್
[D] ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಾಣಿಸಿಕೊಂಡ ‘ಪ್ಲ್ಯಾನೆಟ್ ನೈನ್’ ಎಂದರೇನು?

[A] ನಮ್ಮ ಸೌರಮಂಡಲದ ಬಾಹ್ಯ ಪ್ರದೇಶದಲ್ಲಿನ ಒಂದು ಊಹಾಗ್ರಹ
[B] ನೆಪ್ಚೂನ್‌ನ ಒಂದು ಉಪಗ್ರಹ
[C] ಕೈಪರ್ ಬೆಲ್ಟ್‌ನಿಂದ ಬಂದ ಧೂಮಕೇತುಗಳು
[D] ಶನಿಗ್ರಹದ / ಸಾಟರ್ನ್ ನ ಹೊಸದಾಗಿ ಕಂಡುಬಂದ ಉಪಗ್ರಹ

Show Answer

4. ಇತ್ತೀಚೆಗೆ ಸುದ್ದಿಯಲ್ಲಿರುವ ‘SDG 7’ ನ ಮುಖ್ಯ ಉದ್ದೇಶವೇನು?

[A] ಅಣುಶಕ್ತಿ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದು
[B] ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 50% ಕಡಿಮೆ ಮಾಡುವುದು
[C] ಎಲ್ಲರಿಗೂ ಬೆಲೆ ಸೂಕ್ತ, ವಿಶ್ವಾಸಾರ್ಹ, ಸುಸ್ಥಿರ ಮತ್ತು ಆಧುನಿಕ ಇಂಧನದ ಲಭ್ಯತೆಯನ್ನು ಖಚಿತಪಡಿಸುವುದು
[D] ಜಾಗತಿಕ ಇಂಧನ ಉತ್ಪಾದನೆಯನ್ನು ಹೆಚ್ಚಿಸುವುದು

Show Answer

5. “ಶಾಂತಿ ಚೌಕಟ್ಟಿನ ಬಗ್ಗೆ ಜಂಟಿ ಪ್ರಕಟಣೆ”, ಇತ್ತೀಚೆಗೆ ಯಾವ ಎರಡು ದೇಶಗಳ ಸಂದರ್ಭದಲ್ಲಿ ಸುದ್ದಿಯಲ್ಲಿ ಕಂಡುಬಂದಿದೆ?

[A] ಭಾರತ ಮತ್ತು ನೇಪಾಳ
[B] ಇರಾನ್ ಮತ್ತು ಇರಾಕ್
[C] ಭಾರತ ಮತ್ತು ಚೀನಾ
[D] ರಷ್ಯಾ ಮತ್ತು ಉಕ್ರೇನ್

Show Answer

Comments

Leave a Reply