June 2-3, 2024 [Digest]

1. ಇತ್ತೀಚೆಗೆ, ಯಾವ ವೈದ್ಯಕೀಯ ಸಂಸ್ಥೆಯು WHO ನಿಂದ 2024 ನೆಲ್ಸನ್ ಮಂಡೇಲಾ ಆರೋಗ್ಯ ಪ್ರೋತ್ಸಾಹ ಪ್ರಶಸ್ತಿಯನ್ನು ಗೆದ್ದಿದೆ?

[A] NIMHANS, ಬೆಂಗಳೂರು
[B] KGMU, ಲಕ್ನೋ
[C] AIIMS, ದೆಹಲಿ
[D] CMC, ವೆಲ್ಲೂರು

Show Answer

2. ರಾಷ್ಟ್ರೀಯ ಸ್ಥಿತಿಸಂಖ್ಯಾ ಸಂಸ್ಥೆಯ (NSO : ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆರ್ಗನೈಝೇಶನ್) ತಾತ್ಕಾಲಿಕ ಅಂದಾಜಿನ ಪ್ರಕಾರ, 2023-24 ರಲ್ಲಿ ಭಾರತೀಯ ಆರ್ಥಿಕತೆಯ ಬೆಳವಣಿಗೆ ದರವು ಎಷ್ಟು?

[A] 7.6%
[B] 8.2%
[C] 6.6%
[D] 5.1%

Show Answer

3. ಇತ್ತೀಚೆಗೆ, ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು (AFMS : ಆರ್ಮ್ಡ್ ಫೋರ್ಸಸ್ ಮೆಡಿಕಲ್ ಸರ್ವಿಸಸ್) ಸಂಶೋಧನೆ ಮತ್ತು ತರಬೇತಿಗಾಗಿ ಯಾವ IIT ಜೊತೆಗೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ?

[A] IIT ದೆಹಲಿ
[B] IIT ಕಾನ್ಪುರ
[C] IIT ಬಾಂಬೆ
[D] IIT ಹೈದರಾಬಾದ್

Show Answer

4. ಇತ್ತೀಚೆಗೆ, ಯಾವ ಸಂಸ್ಥೆಗಳು ಪಿಎಚ್‌ಡಿ ವಿದ್ಯಾರ್ಥಿಗಳಿಗಾಗಿ ‘BIMReN initiative’ ಅನ್ನು ಸಂಯುಕ್ತವಾಗಿ ಪ್ರಾರಂಭಿಸಿದವು?

[A] ಭೂ ವಿಜ್ಞಾನ ಸಚಿವಾಲಯ ಮತ್ತು ಹಿಂದೂ ಮಹಾಸಾಗರ ರಿಮ್ ಸಂಘಟನೆ
[B] ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಬಂಗಾಳ ಕೊಲ್ಲಿ ಕಾರ್ಯಕ್ರಮ- ಅಂತರ ಸರ್ಕಾರಿ ಸಂಸ್ಥೆ
[C] ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು BIMSTEC ಕಾರ್ಯದರ್ಶಿ ಕಚೇರಿ
[D] ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು SAARC

Show Answer

5. ಇತ್ತೀಚೆಗೆ ಯಾವ ಸಂಸ್ಥೆಯು ‘DRDO-Industry-Academia Centre of Excellence’ [ ಡಿಆರ್ಡಿಓ ಇಂಡಸ್ಟ್ರಿ ಅಕ್ಯಾಡೆಮಿಯಾ ಸೆಂಟರ್ ಆಫ್ ಎಕ್ಸಲೆನ್ಸ್] ಅನ್ನು ಸ್ಥಾಪಿಸಿದೆ?

[A] IIT ಹೈದರಾಬಾದ್
[B] IIT ಬಾಂಬೆ
[C] IIT ದೆಹಲಿ
[D] IIT ಕಾನ್ಪುರ

Show Answer

Comments

Leave a Reply