June 22, 2024 [Digest]
1. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ “Indiconema” / ಇಂಡೀಕೋನೆಮಾ ಎಂದರೇನು?
2. ರಸ್ತೆ ಸುರಕ್ಷತೆಯನ್ನು AI ಮೂಲಕ ಹೆಚ್ಚಿಸಲು ಇತ್ತೀಚೆಗೆ ಯಾವ ಸಂಸ್ಥೆಯು National Highways Authority of India (NHAI : ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ) ಜೊತೆ MOU ಗೆ ಸಹಿ ಹಾಕಿದೆ?
3. ಇತ್ತೀಚೆಗೆ, ಯಾವ ಸಂಸ್ಥೆಯು ಆಂಟಿಮೈಕ್ರೋಬಿಯಲ್ ಪ್ರತಿರೋಧ / ರೆಸಿಸ್ಟೆನ್ಸ್ (AMR) ಪರಿಹಾರಕ್ಕಾಗಿ ಟ್ರಿನಿಟಿ ಚಾಲೆಂಜ್ನ ಎರಡನೇ ಸ್ಪರ್ಧೆಯಲ್ಲಿ ಜಂಟಿ ದ್ವಿತೀಯ ಬಹುಮಾನ ಗೆದ್ದಿದೆ?
4. ಇತ್ತೀಚೆಗೆ, ವನ್ಯಜೀವಿ ತಜ್ಞರ ತಂಡವು ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ಮೊದಲ ಬಾರಿಗೆ ‘ಪಟ್ಟೆಯುಳ್ಳ / ಸ್ಟ್ರಾಯ್ಪ್ಡ್ ಸೀಸಿಲಿಯನ್ (Ichthyophis spp)’ ನ ಉಪಸ್ಥಿತಿಯನ್ನು ದಾಖಲಿಸಿದೆ?
5. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಮುದ್ಗಲ್ ಕೋಟೆ ಯಾವ ರಾಜ್ಯದಲ್ಲಿ ನೆಲೆಗೊಂಡಿದೆ?
Comments