June 28, 2024 [Digest]

1. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಬನ್ನೇರುಘಟ್ಟ ಜೈವಿಕ ಉದ್ಯಾನ (BBP : ಬನ್ನೇರ್ಘಟ್ಟ ಬಯಾಲಾಜಿಕಲ್ ಪಾರ್ಕ್) ಯಾವ ರಾಜ್ಯದಲ್ಲಿದೆ?

[A] ಕರ್ನಾಟಕ
[B] ಮಧ್ಯ ಪ್ರದೇಶ
[C] ಒಡಿಶಾ
[D] ಕೇರಳ

Show Answer

2. ಇತ್ತೀಚೆಗೆ, ಮೊದಲ ‘ಅಂತರರಾಷ್ಟ್ರೀಯ ಹೈನುಗಾರಿಕೆ ಒಕ್ಕೂಟ ಏಷ್ಯಾ-ಪೆಸಿಫಿಕ್ ಶೃಂಗಸಭೆ’ ಎಲ್ಲಿ ನಡೆಯಿತು?

[A] ವಾರಾಣಸಿ, ಉತ್ತರ ಪ್ರದೇಶ
[B] ಇಂದೋರ್, ಮಧ್ಯ ಪ್ರದೇಶ
[C] ಕೊಚ್ಚಿ, ಕೇರಳ
[D] ಕೋಲ್ಕತ್ತಾ, ಪಶ್ಚಿಮ ಬಂಗಾಳ

Show Answer

3. ಪ್ರತಿ ವರ್ಷ ಯಾವ ದಿನವನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME : ಮೈಕ್ರೋ , ಸ್ಮಾಲ್ ಅಂಡ್ ಮೀಡಿಯಂ ಎಂಟರ್ ಪ್ರೈಸಸ್) ದಿನವಾಗಿ ಆಚರಿಸಲಾಗುತ್ತದೆ?

[A] 26 ಜೂನ್
[B] 27 ಜೂನ್
[C] 28 ಜೂನ್
[D] 29 ಜೂನ್

Show Answer

4. ಇತ್ತೀಚೆಗೆ, ಭಾರತದ ಮೊದಲ ‘Chadwick House: Navigating Audit Heritage’ ವಸ್ತುಸಂಗ್ರಹಾಲಯವನ್ನು ಯಾವ ಸ್ಥಳದಲ್ಲಿ ಉದ್ಘಾಟಿಸಲಾಗಿದೆ?

[A] ಜೈಪುರ
[B] ಶಿಮ್ಲಾ
[C] ಲಡಾಖ್
[D] ಚಂಡೀಗಢ

Show Answer

5. ಇತ್ತೀಚೆಗೆ, ಯಾವ ದೇಶವು International Solar Alliance (ISA)ಗೆ ಸೇರಿಕೊಂಡ 100ನೇ ಪೂರ್ಣ ಸದಸ್ಯ ದೇಶವಾಗಿದೆ?

[A] ಪರಾಗುವೆ
[B] ಚೀನಾ
[C] ದಕ್ಷಿಣ ಆಫ್ರಿಕಾ
[D] ಬ್ರೆಜಿಲ್

Show Answer

Comments

Leave a Reply